ಕೊನೆಗೂ ತಮ್ಮ ಲವ್ ಸ್ಟೋರಿ ಬಗ್ಗೆ ಅಧಿಕೃತ ಮಾಹಿತಿ ಹಂಚಿಕೊಂಡ ಕಾಂತಾರ ಚೆಲುವೆ ಲೀಲಾ ಅಲಿಯಾಸ್ ಸಪ್ತಮಿ ಗೌಡ
ವ್ಯಾಲೆಂಟೈನ್ಸ್ ಡೇ ದಿನ ಖಾಸಗಿ ಚಾನೆಲ್ ಅಲ್ಲಿ ಮೊದಲ ಪ್ರೀತಿ ಬಗ್ಗೆ ಹೇಳಿಕೊಂಡ ಕಾಂತಾರ ಖ್ಯಾತಿ ಲೀಲಾ ಸದ್ಯಕ್ಕೆ ನಟಿ ಸಪ್ತಮಿ ಗೌಡ (actress Sapthami Gowda) ಅವರು ಅವರ ಮೂಲ ಹೆಸರಿಗಿಂತ ಲೀಲಾ (Kanthara Leela) ಹೆಸರಿನಿಂದ ಹೆಚ್ಚು ಖ್ಯಾತಿ ಪಡೆದಿದ್ದಾರೆ. ಕಾಂತಾರ ಸಿನಿಮಾದ ಸಕ್ಸಸ್ ಈಗ ದೇಶದಾದ್ಯಂತ ಇವರನ್ನು ಇದೇ ಹೆಸರಿನಿಂದ ಗುರುತಿವಂತೆ ಮಾಡಿದೆ ಸಿನಿಮಾದಲ್ಲಿ ಇವರ ಮುಗ್ಧ ಮತ್ತು ಸಹಜ ಅಭಿನಯ ಎಲ್ಲರ ಮನ ಗೆದ್ದಿದೆ. ಜೊತೆಗೆ ಸಿನಿಮಾದಿಂದ ಆಚೆಗೂ ಇವರ…