ನಿಮ್ಮ ಜೀವನ ಸಂಗಾತಿ ಆಗುವವರ ಹೆಸರನ್ನು ತಿಳಿದುಕೊಳ್ಳಲು ಕುತೂಹಲವಿದ್ದರೆ ಇದನ್ನೊಮ್ಮೆ ನೋಡಿ.
ಜೀವನಸಂಗಾತಿ ಇವರು ನಮ್ಮ ಜೀವನದ ಬಹುದೊಡ್ಡ ಭಾಗವಾಗಿರುತ್ತಾರೆ ಯಾಕೆಂದರೆ ನಮ್ಮ ಜೀವನ ಸಂಗಾತಿ ಮಾತ್ರ ನಮ್ಮ ಬದುಕನ್ನು ಹಂಚಿಕೊಂಡು ದೀರ್ಘಕಾಲದವರೆಗೆ ನಮ್ಮ ಜೊತೆ ಇರುವವರು. ಈಗಿನ ಕಾಲದಲ್ಲಿ ತಮಗೆ ಬೇಕಾದ ಜೀವನ ಸಂಗಾತಿಯನ್ನು ಆರಿಸುವ ಬುದ್ಧಿಶಕ್ತಿ ಹಾಗೂ ಅವಕಾಶಗಳು ಎಲ್ಲರಿಗೂ ಇದೆ ಆದರೆ ಸ್ವಲ್ಪ ಹಿಂದಿನ ಕಾಲದಲ್ಲಿ ಈ ರೀತಿ ಇರಲಿಲ್ಲ ಎಷ್ಟೋ ಮದುವೆಗಳಲ್ಲಿ ಗಂಡು ಹೆಣ್ಣು ಮದುವೆ ಮುಗಿಯುವವರೆಗೂ ಸಹ ಒಬ್ಬರ ಮುಖವನ್ನೊಬ್ಬರು ನೋಡುತ್ತಿರಲಿಲ್ಲ. ಆದರೆ ಈಗಿನ ಕಾಲದಲ್ಲಿ ಪ್ರೇಮವಿವಾಹ ಹೆಚ್ಚಾಗಿರುವುದರಿಂದ ಎಲ್ಲರೂ ತಮ್ಮ ಸ್ನೇಹಿತರಲ್ಲಿ…
Read More “ನಿಮ್ಮ ಜೀವನ ಸಂಗಾತಿ ಆಗುವವರ ಹೆಸರನ್ನು ತಿಳಿದುಕೊಳ್ಳಲು ಕುತೂಹಲವಿದ್ದರೆ ಇದನ್ನೊಮ್ಮೆ ನೋಡಿ.” »