ಪ್ರೀತ್ಸಿ ಮದ್ವೆ ಆಗಿದ್ರು ಕೂಡ ಯೋಗಿ ಹೆಂಡ್ತಿ ಓಡೋಗಿದ್ದು ಯಾಕೆ ಗೊತ್ತಾ.? ಖಾಸಗಿ ವಿಚಾರ ಹೇಳಿಕೊಂಡು ನೋವು ಹೊರ ಹಾಕಿದ ನಟ ಲೂಸ್ ಮಾದ ಯೋಗಿ.
ಲೂಸ್ ಮಾದ ಯೋಗೇಶ್ (Loosemada Yogesh) ಕರ್ನಾಟಕದಲ್ಲಿ ಯೋಗಿ ಅಲಿಯಾಸ್ ಲೂಸ್ ಮಾದ ಎಂದು ಫೇಮಸ್ ಆಗಿರುವವರು. ತಮ್ಮದೇ ಆದ ವಿಶೇಷ ಮ್ಯಾನರಿಸಂ ಹಾಗೂ ವಿಭಿನ್ನ ಬಗೆಯ ಡೈಲಾಗ್ ಡೆಲವರಿ ಯಿಂದ ಕನ್ನಡ ಚಲನಚಿತ್ರ ರಂಗದಲ್ಲಿ ಹೀರೋ ಸ್ಥಾನ ಗಿಟ್ಟಿಸಿಕೊಂಡಿರುವ ಇವರು ದುನಿಯಾ (Dhuniya) ಸಿನಿಮಾದ ಮೂಲಕ ಆಕ್ಟಿಂಗ್ ಶುರು ಮಾಡಿದರು. ನಂತರ ಬಂದ ನಂದ ಲವ್ಸ್ ನಂದಿತಾ (Nanda loves Nanditha) ಸಿನಿಮಾದಿಂದ ಸಂಪೂರ್ಣ ನಾಯಕ ನಟಿಯಾಗಿ ಹೊರಹೊಮ್ಮಿದರು. ಆ ಸಮಯದಲ್ಲಿ ಬಹಳ ಬೇಡಿಕೆಯ ಮತ್ತು…