ವಿನೋದ್ ರಾಜ್ ತಂದೆ ಬೇರೆ ಯಾರೋ ಅಂತ ಹೇಳೋರಿಗೆ ಇಲ್ಲಿದೆ ನೋಡಿ ಖಡಕ್ ಉತ್ತರ ಸಂದರ್ಶನದಲ್ಲಿ ಮೊದಲ ಬಾರಿಗೆ ತಂದೆ ವಿಚಾರ ಹೇಳಿಕೊಂಡ ವಿನೋದ್ ಈ ವಿಡಿಯೋ ನೋಡಿ ಸತ್ಯ ತಿಳಿಯಿರಿ
ವಿನೋದ್ ರಾಜ್ ತಂದೆ ಕಳೆದ ಐದಾರು ದಶಕಗಳಿಂದಲೂ ಕೂಡ ಡಾಕ್ಟರ್ ರಾಜಕುಮಾರ್ ಮತ್ತು ಲೀಲಾವತಿ ಅವರ ನಡುವಿನ ಸಂಬಂಧದ ಬಗ್ಗೆ ಚರ್ಚೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತದೆ. ಆದರೆ ಈ ವಿಚಾರದ ಬಗ್ಗೆ ರಾಜ್ ಕುಟುಂಬ ಆಗಲಿ ಅಥವಾ ಲೀಲಾವತಿ ಕುಟುಂಬ ಆಗಲಿ ಎಲ್ಲಿಯೂ ಕೂಡ ಬಹಿರಂಗ ಹೇಳಿಕೆಯನ್ನು ನೀಡಿಲ್ಲ. ಕೆಲವು ಮೂಲಗಳ ಪ್ರಕಾರ ಡಾಕ್ಟರ್ ರಾಜಕುಮಾರ್ ಮತ್ತು ಲೀಲಾವತಿ ಅವರ ಮಗನೇ ವಿನೋದ್ ರಾಜಕುಮಾರ್ ಎಂದು ಹೇಳುತಿದೆ. ಇನ್ನು ಕೆಲವು ಮೂಲಗಳ ಪ್ರಕಾರ ಲೀಲಾವತಿ ಅವರು ನಾಟಕ…