ಇಡೀ ಕಿರುತೆರೆಯಲ್ಲೇ ಇಂಥ ಸಾಧನೆ ಯಾರೂ ಮಾಡಿಲ್ಲ ಸುಮಾರು 10 ವರ್ಷಗಳಿಂದ ರಂಜಿಸಿದ್ದ ಜನಪ್ರಿಯ ಧಾರಾವಾಹಿ ಮಂಗಳ ಗೌರಿ ಇದೀಗ ಮುಕ್ತಾಯವಾಗಿದೆ.

ಕಲರ್ಸ್ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಿದ್ದಂತಹ ಪುಟ್ಟಗೌರಿ ಮದುವೆ ಎಂಬ ಧಾರವಾಹಿಗೆ ಎಲ್ಲಿಲ್ಲದ ಜನಪ್ರಿಯತೆ ಇತ್ತು, ಈ ಧಾರಾವಾಹಿಯನ್ನು ನೋಡುವುದಕ್ಕೆ ಅಭಿಮಾನಿಗಳು ಕಾತುರದಿಂದ ಕಾದುಕೊಳ್ಳುತ್ತಿದ್ದರು. ಬಾಲ್ಯ ವಿವಾಹ ಮಾಡಿದರೆ ಅದರಿಂದ ಏನೆಲ್ಲಾ ದುಷ್ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಹಾಗೂ ಬಾಲ್ಯ ವಿವಾಹ ಮಾಡುವುದು ಕಾನೂನಿಗೆ ವಿರೋಧ ಎಂಬ ಕಾನ್ಸೆಪ್ಟ್ ಅನ್ನು ಇಟ್ಟುಕೊಂಡು ಕೆ ಎಸ್ ರಾಮ್ ಜಿ ಎಂಬ ನಿರ್ದೇಶಕ ಪುಟ್ಟಗೌರಿ ಮದುವೆ ಎಂಬ ಧಾರವಾಹಿಯನ್ನು ಮೊದಲ ಬಾರಿಗೆ ಪ್ರಸಾರ ಮಾಡುತ್ತಾರೆ. ಅಂದಿನ ಕಾಲದಲ್ಲಿ ಈ ಧಾರಾವಾಹಿ ಎಷ್ಟರ ಮಟ್ಟಿಗೆ … Read more

ಧಾರಾವಾಹಿ ಪ್ರಿಯರಿಗೆ ಬಿಗ್ ಶಾ-ಕ್ ಒಂದೇ ಬಾರಿಗೆ ಮುಕ್ತಾಯವಾಗುತ್ತಿದೆ ಕನ್ನಡದ 4 ಜನಪ್ರಿಯ ಧಾರವಾಹಿಗಳು, ಈ ಧಾರಾವಾಹಿ ಮುಕ್ತಾಯವಾಗಲು ಕಾರಣವೇನು ಗೊತ್ತಾ.?

ಧಾರಾವಾಹಿಗಳು ನಮ್ಮ ಜೀವನದ ಒಂದು ಭಾಗವಾಗಿದೆ ಅಂತ ಹೇಳಿದರು ಕೂಡ ತಪ್ಪಾಗಲಾರದು ಏಕೆಂದರೆ ಪ್ರತಿಯೊಬ್ಬರೂ ಕೂಡ ಸಂಜೆ 5:00 ಗಂಟೆ ಆದರೆ ಸಾಕು ಟಿವಿ ಮುಂದೆ ಹಾಜರಾಗಿರುತ್ತಾರೆ. ಎಷ್ಟೇ ಕೆಲಸ ಕಾರ್ಯಗಳಲ್ಲಿ ನಿರತರಾಗಿರಲಿ ಅಥವಾ ಅವರ ಮನಸ್ಸಿಗೆ ಎಷ್ಟೇ ರೀತಿಯಾದಂತಹ ಬೇಸರವಿರಲಿ ಇವೆಲ್ಲವನ್ನು ಕೂಡ ದೂರ ಮಾಡಿಕೊಳ್ಳುವುದಕ್ಕೆ ಮನರಂಜನೆಯನ್ನು ಬಯಸುತ್ತಾರೆ. ಹಾಗಾಗಿ ಧಾರವಾಹಿಗಳನ್ನು ಹೆಚ್ಚಾಗಿ ವೀಕ್ಷಣೆ ಮಾಡುತ್ತಾರೆ ಅದರಲ್ಲಿಯೂ ಕೂಡ ಮಹಿಳೆಯರು ಮತ್ತು ಮಕ್ಕಳು ಈ ಧಾರಾವಾಹಿಗೆ ಸಿಕ್ಕಾಪಟ್ಟೆ ಅಡಿಕ್ಟ್ ಆಗಿದ್ದಾರೆ ಅಂತ ಹೇಳಬಹುದು. ಸಂಜೆ ಐದರಿಂದ … Read more

ಅಂತು-ಇಂತು ಮಂಗಳ ಗೌರಿ ಧಾರಾವಾಹಿ ಮುಕ್ತಾಯದ ಡೇಟ್ ಅನೌನ್ಸ್ ಮಾಡಿದ ನಿರ್ದೇಶಕ.

ಕೊನೆಗೂ ಮಂಗಳ ಗೌರಿ ಸೀರಿಯಲ್ ಅತಿ ಶೀಘ್ರದಲ್ಲಿಯೇ ಮುಕ್ತಾಯಗೊಳ್ಳಲಿದೆ ಇದರ ಜೊತೆಗೆ ನೀವೇನಾದರೂ ಮಂಗಳಗೌರಿ ಮದುವೆ ಸೀರಿಯಲ್ ನ ಅಭಿಮಾನಿಯಾಗಿದ್ದರೆ ನಿಮಗೂ ಕೂಡ ತಕ್ಕ ಮಟ್ಟಿಗೆ ಖುಷಿ ಕೊಡುವ ವಿಷಯ ಏನೆಂದರೆ. ಈ ಮಂಗಳ ಗೌರಿ ಮದುವೆ ಸೀರಿಯಲ್ ಪುಟ್ಟಗೌರಿ ಮದುವೆ ಸೀರಿಯಲ್ ಮುಂದುವರೆದ ಭಾಗವಾಗಿದೆ. ಇದೀಗ ಮಂಗಳ ಗೌರಿ ಮದುವೆ ಸೀರಿಯಲ್ 10 ವರ್ಷಗಳನ್ನು ಪೂರೈಸಿ ಕೊಂಡಿದ್ದು ಈ ಸೀರಿಯಲ್ ಗೆ ಹಲವಾರು ಅಭಿಮಾನಿಗಳು ಸಹ ಇದ್ದಾರೆ. ಹಾಗೆ ಈ ಸೀರಿಯಲ್ ಅನ್ನು ಯಾವಾಗ ಮುಗಿಸುತ್ತಾರೆ … Read more

ಮಂಗಳಗೌರಿ ಸೀರಿಯಲ್ ಗೆ ಎಂಟ್ರಿ ಕೊಟ್ಟ ಮತ್ತಿಬ್ಬ ನಟಿಯರು, ಇದನ್ನು ನೋಡಿದ ನೆಟ್ಟಿಗರು ಹೇಳಿದ್ದೇನು ಗೊತ್ತ.?

  ಮಂಗಳಗೌರಿ ಮದುವೆ ಈ ದಾರಾವಾಹಿಯು ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕನ್ನಡದ ಹೆಸರಾಂತ ಧಾರಾವಾಹಿ. ಮೊದಲು ಪುಟ್ಟಗೌರಿ ಮದುವೆ ಎಂದು ಶುರುವಾದ ಈ ಧಾರಾವಾಹಿಯು ಕಥೆಯು ಮುಂದುವರೆದು ಪುಟ್ಟಗೌರಿಯು ಬೆಳೆದು ದೊಡ್ಡವಳಾದ ನಂತರ ಅವಳ ಜೀವನದ ಕಥೆಯನ್ನು ತೋರಿಸಿ ನಂತರ ಅದೇ ಧಾರಾವಾಹಿಯಲ್ಲಿ ಒಂದು ಪ್ರಮುಖ ಪಾತ್ರಧಾರಿವಾಗಿದ್ದ ಮಂಗಳ ಗೌರಿ ಎನ್ನುವ ಪಾತ್ರದ ಕಥೆಯನ್ನು ಹೇಳುವ ಮೂಲಕ ಮಂಗಳಗೌರಿ ಮದುವೆ ಎನ್ನುವ ಧಾರಾವಾಹಿ ಆಯಿತು. ಈ ಧಾರಾವಾಹಿ ಗೆ ಮೊದಲಿಂದಲೂ ಅದರದೇ ಆದ ಒಂದು ದೊಡ್ಡ … Read more