ಈ ಸ್ಟಾರ್ ನಟಿಯರ ಮಂಗಳ ಸೂತ್ರದ ಬೆಲೆ ಎಷ್ಟು ಗೊತ್ತಾ.? ನಿಜಕ್ಕೂ ಬೆಚ್ಚಿ ಬಿಳ್ತೀರಾ ಇದರ ನಿಖರ ಬೆಲೆ ತಿಳಿದ್ರೆ.
ನಮ್ಮ ಹಿಂದೂ ಸಂಪ್ರದಾಯದಲ್ಲಿ ತಾಳಿಗೆ ವಿಶೇಷ ಸ್ಥಾನಮಾನಗಳು ಇದೆ ಶಕ್ತಿ ಸ್ವರೂಪಿಣಿ ಆದಂತಹ ಹೆಣ್ಣಿನ ಗುತ್ತಿಗೆಯಲ್ಲಿ ಇರುವ ಮಂಗಳ ಸೂತ್ರವು ತಮ್ಮ ಕುತ್ತಿಗೆಯಲ್ಲಿ ಇದ್ದರೆ ದುಷ್ಟಶಕ್ತಿಗಳಿಂದ ತಮ್ಮ ಪತಿ ಮತ್ತು ತಮ್ಮ ಸಂಸಾರವನ್ನು ರಕ್ಷಿಸುತ್ತದೆ ಎಂಬ ಭಾವನೆ ಮತ್ತು ನಂಬಿಕೆಯಾಗಿದೆ ಎಂಬುವುದು ನಮ್ಮ ಹಿಂದೂ ಧರ್ಮದಲ್ಲಿ ಇದೆ ಹಾಗೂ ತಾಳಿಯು ಮದುವೆಯಲ್ಲಿ ಮದುಮಗನು ಮದುಮಗಳ ಕತ್ತಿಗೆ ಕಟ್ಟುವ ಪವಿತ್ರ ಕಂಠಹಾರವಾಗಿದೆ ಹಾಗೂ ಅವಳ ವೈವಾಹಿಕ ಸ್ಥಿತಿಯ ಸಂಕೇತವಾಗಿ ಮಹಿಳೆಯು ಮಂಗಳ ಸೂತ್ರವನ್ನು ಧರಿಸುವುದನ್ನು ಮುಂದುವರಿಸುತ್ತಾಳೆ. ಜಾಹೀರಾತು:- ನಂಬರ್…