ನಟಿ ಮಾನ್ಯ ಬದುಕಿನಲ್ಲಿ ವಿಧಿ ಆಟ, ಬದುಕನ್ನೇ ನಾ-ಶ ಮಾಡಿದ ಸ್ಟ್ರೋಕ್ ಕಾಯಿಲೆ. ಸದ್ಯಕ್ಕೆ ಮಾನ್ಯ ಪರಿಸ್ಥಿತಿ ಈಗ ಹೇಗಿದೆ ಗೊತ್ತ.?
ಚಾಲೆಂಜಿಂಗ್ ಸ್ಟಾರ್ ದರ್ಶನ್ (Challenge star Darshan) ಮತ್ತು ಸಾಹಸ ಸಿಂಹ ವಿಷ್ಣುವರ್ಧನ್ (Vishnuvardhan) ಅಂತಹ ಖ್ಯಾತ ನಟರೊಂದಿಗೆ ನಾಯಕನಟಿ ಆಗಿ ಅಭಿನಯಿಸಿದ್ದ ಮಾನ್ಯ (Manya) ಎನ್ನುವ ಮುದ್ದು ಮುಖದ ಚೆಲುವೆ ಕನ್ನಡಿಗರಿಗೆಲ್ಲರಿಗೂ ನೆನಪಿದ್ದಾರೆ. ಮುದ್ದು ಮುದ್ದಾದ ಮಾತು, ಸ್ಪುರದ್ರೂಪಿ ಚೆಲುವು ಹಾಗೂ ಪಾತ್ರಕ್ಕೆ ತಕ್ಕ ಹಾಗೆ ಸಹಜವಾಗಿ ಅಭಿನಯಿಸುವ ಟ್ಯಾಲೆಂಟ್ ಇದೆ ಕಾರಣಕ್ಕಾಗಿ ಕನ್ನಡ ಭಾಷೆಯಲ್ಲಿ ಮಾತ್ರವಲ್ಲದೇ ಪರಭಾಷೆ ಸಿನಿಮಾಗಳಲ್ಲೂ ಬೇಡಿಕೆ ಸೃಷ್ಟಿಸಿಕೊಂಡಿದ್ದರು ಈಕೆ. ಇಷ್ಟೆಲ್ಲ ಹೆಸರು ಮಾಡಿರುವ ಇವರು ಅಲ್ಲಿ ತನಕ ಸವೆಸಿ ಬಂದಿದ್ದು…