ಅಪ್ಪು ಅಶ್ವಿನಿ ಮದುವೆಯ ಅಪರೂಪದ ವಿಡಿಯೋ ನೋಡಿ.
ಅಪ್ಪು ಅವರು ಕರ್ನಾಟಕ ಕಂಡ ಅದ್ಭುತ ವ್ಯಕ್ತಿ ಅವರು ಮಾತ್ರವಲ್ಲದೆ ರಾಜ್ ಕುಟುಂಬ ಇಡೀ ಕರ್ನಾಟಕಕ್ಕೆ ಹಿರಿ ಮನೆ ಎನ್ನಬಹುದು. ಯಾಕೆಂದರೆ ಅಣ್ಣವರನ್ನು ಇಡೀ ಕರ್ನಾಟಕದ ಜನತೆಗೆ ಹಿರಿ ಅಣ್ಣನ ರೀತಿ ಕಾಣುತ್ತಿತ್ತು. ಜೊತೆಗೆ ಸಿನಿಮಾ ಇಂಡಸ್ಟ್ರಿಯಲ್ಲಿ ಕನ್ನಡದ ಹೆಸರನ್ನು ಇಂದು ವಿಶ್ವಮಟ್ಟಕ್ಕೆ ಗುರುತಿಸುವ ಹಾಗೆ ಮಾಡುವಲ್ಲಿ ಡಾಕ್ಟರ್ ರಾಜಕುಮಾರ್ ಅವರ ಪ್ರಭಾವ ಎಷ್ಟು ಎನ್ನುವುದು ಇಲ್ಲಿನ ಪ್ರತಿಯೊಬ್ಬ ಜನತೆಗೂ ಕೂಡ ತಿಳಿದಿದೆ. ಹೀಗಾಗಿ ಕನ್ನಡ ಸಿನಿ ರಸಿಕರಿಗೆ ದೊಡ್ಮನೆ ಕುಟುಂಬದ ಮೇಲೆ ಅಪಾರವಾದ ಅಭಿಮಾನವಿದೆ. ಅದಕ್ಕೆ…