24 ವರ್ಷದ ಯುವತಿಯನ್ನು ಮದುವೆಯಾದ 76 ವರ್ಷದ ಮುದುಕ, ಈ ಮದುವೆ ಆಗಲು ಈತ ಯುವತಿಗೆ ಕೊಟ್ಟ ಹಣವೆಷ್ಟು ಗೊತ್ತಾ.?
ಮದುವೆ ಎಂಬುದು ಸ್ವರ್ಗದಲ್ಲಿ ನಿಶ್ಚಯವಾಗಿರುತ್ತದೆ ಎಂದು ಅಂದಿನ ಕಾಲದಲ್ಲಿ ಹಿರಿಯರು ಹೇಳುತ್ತಿದ್ದರು ಆದರೆ ನಿಜಕ್ಕೂ ಇತ್ತೀಚಿನ ದಿನದಲ್ಲಿ ಮದುವೆ ಎಂಬುದು ಸ್ವರ್ಗದಲ್ಲಿ ನಿಶ್ಚಯವಾಗಿರುವುದಿಲ್ಲ ಬದಲಾಗಿ ಭೂಲೋಕದಲ್ಲಿ ನಿಶ್ಚಯವಾಗಿರುತ್ತದೆ, ಅದರಲ್ಲಿಯೂ ಕೂಡ ಹುಡುಗಿಯರ ಮನಸ್ಸಿನಲ್ಲಿ ನಿಶ್ಚಯವಾಗಿರುತ್ತದೆ ಎಂಬುದು ನೂರಕ್ಕೆ ನೂರು ಸತ್ಯ. ಹೌದು ಇತ್ತೀಚಿನ ದಿನದಲ್ಲಿ ಹುಡುಗ ಆಗಿರಬಹುದು ಅಥವಾ ಹುಡುಗಿ ಆಗಿರಬಹುದು ಯಾರೂ ಕೂಡ ಸಂಬಂಧಕ್ಕೆ ಬೆಲೆ ನೀಡುವುದಿಲ್ಲ ಬದಲಾಗಿ ಎಲ್ಲವನ್ನು ಕೂಡ ಹಣ ಆಸ್ತಿ ಅಂತಸ್ತಿನ ದೃಷ್ಟಿಯಿಂದಲೇ ನೋಡುತ್ತಾರೆ ಇದಕ್ಕೆ ಸಾಕ್ಷಿ ಎಂದರೆ ಇತ್ತೀಚಿನ ದಿನದಲ್ಲಿ…