ಜನರ ಮಾತಿಗೆ ಮನನೊಂದು ವೇದಿಕೆಯ ಮೇಲೆ ಕಣ್ಣೀರು ಹಾಕಿದ ಮಾಸ್ಟರ್ ಆನಂದ್. ವಂಶಿಕಾ ಬೆಳವಣಿಗೆಯೇ ಈ ನೋವಿಗೆ ಕಾರಣವಾಗ್ತಿದಿಯಾ.?

ವೇದಿಕೆ ಮೇಲೆ ಕಣ್ಣೀರಿಟ್ಟ ಮಾಸ್ಟರ್ ಆನಂದ್ ಮಾಸ್ಟರ್ ಆನಂದ್ ಅದ್ಭುತ ಬಾಲ ಕಲಾವಿದ, ಆಂಕರ್, ಡೈರೆಕ್ಟರ್, ಪ್ರೊಡ್ಯೂಸರ್ ಸೈಡ್ ಆಕ್ಟರ್ ಹೀಗೆ ಸಾಕಷ್ಟು ಪ್ರತಿಭೆಯನ್ನು ಒಳಗೊಂಡಿರುವ ಮಾಸ್ಟರ್ ಆನಂದ್ ಚಿಕ್ಕವಯಸ್ಸಿನಿಂದ ಹಿಡಿದು ಇಲ್ಲಿಯವರೆಗೂ ಕೂಡ ತಮ್ಮನ್ನು ತಾವು ಕಲಾಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ‌. ಸದ್ಯಕ್ಕೆ ಜೀ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಿರುವಂತಹ ಕಾಮಿಡಿ ಕಿಲಾಡಿಗಳು ಎಂಬ ರಿಯಾಲಿಟಿ ಶೋನಲ್ಲಿ ಆಂಕರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದರ ಜೊತೆಗೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವಂತಹ ಪ್ರತಿಯೊಂದು ಕಾರ್ಯಕ್ರಮದ ಉಸ್ತುವಾರಿಯನ್ನು ತೆಗೆದುಕೊಳ್ಳುತ್ತಾರೆ ನಿರೂಪಕರಾಗಿ … Read more

“ಸಿಂಗಾರಿ ಸೀರಿಯೇ” ಹಾಡಿಗೆ ಸ್ಟೇಜ್ ಮೇಲೆ ರೋಮ್ಯಾಂಟಿಕ್ ಡ್ಯಾನ್ಸ್ ಮಾಡಿದ ಶ್ವೇತಾ ಚಂಗಪ್ಪ ಮತ್ತು ಮಾಸ್ಟರ್ ಆನಂದ್ ಈ ವಿಡಿಯೋ ನೋಡಿ ನಿಜಕ್ಕೂ ಕಳೆದೆ ಹೋಗ್ತೀರಾ.

ನಟ ರಿಷಬ್ ಶೆಟ್ಟಿ ಅಭಿನಯದ ಕಾಂತರಾ ಸಿನಿಮಾ ಎಲ್ಲೆಡೆ ಉತ್ತಮ ಪ್ರದರ್ಶನ ಕಾಣುತ್ತಿರುವ ವಿಚಾರ ನಿಮ್ಮೆಲ್ಲರಿಗೂ ತಿಳಿದೆ ಇದೆ ಈ ಸಿನಿಮಾ ಬಿಡುಗಡೆಯಾಗಿ ಒಂದು ತಿಂಗಳಾಗಿದೆ ಆದರೂ ಕೂಡ ಈ ಸಿನಿಮಾಗೆ ಇರುವಂತಹ ಕ್ರೇಜ್ ಇನ್ನೂ ಕೂಡ ಕಡಿಮೆಯಾಗಿಲ್ಲ. ರಿಷಬ್ ಶೆಟ್ಟಿಯವರು ತೆರೆಯ ಮೇಲೆ ಅಬ್ಬರಿಸುತ್ತಿದ್ದಾರೆ ಕನ್ನಡ ಮಾತ್ರವಲ್ಲದೆ ತೆಲುಗು ತಮಿಳು ಹಿಂದಿ ಮಲಯಾಳಂ ಸೇರಿದಂತೆ ಸುಮಾರು 5 ಭಾಷೆಯಲ್ಲಿ ಕೂಡ ಉತ್ತಮ ಪ್ರದರ್ಶನ ಕಂಡಿದೆ. ವಿಶೇಷ ಏನೆಂದರೆ ಕೆಜಿಎಫ್ ನಂತರ ಕನ್ನಡದಲ್ಲಿ ಎರಡನೇ ಸ್ಥಾನ ಪಡೆದ … Read more

ಕಿರುತೆರೆ, ಜಾಹೀರಾತಿನ ನಂತರ ಸಿನಿಮಾದಲ್ಲು ನಟಿಸಲು ಮುಂದಾದ ವಂಶಿಕಾ, ಯಾವ ಹೀರೋ ಜೊತೆ ನಟಿಸುತ್ತಿದ್ದಾರೆ ನೋಡಿ.

ನಟಿ ವಂಶಿಕಾ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ತನ್ನ ಮುಗ್ಧ ಪ್ರತಿಭೆಯಿಂದಲೇ ಎಲ್ಲರ ಮನಸ್ಸನ್ನು ಗೆದ್ದಿದ್ದಾಳೆ ಕಿರಿಕರೆಯಲ್ಲಿ ಪ್ರಾರಂಭವಾದ ನನ್ನಮ್ಮ ಸೂಪರ್ ಸ್ಟಾರ್ ಎಂಬ ಕಾರ್ಯಕ್ರಮದಲ್ಲಿ ಭಾಗವಹಿಸುವುದರ ಮೂಲಕ ಮೊಟ್ಟಮೊದಲ ಬಾರಿಗೆ ಕಿರುತೆರೆ ಲೋಕದಲ್ಲಿ ನಟಿ ವಂಶಿಕ ಕಾಣಿಸಿಕೊಂಡಳು. ನನ್ನಮ್ಮ ಸೂಪರ್ ಸ್ಟಾರ್ ನಲ್ಲಿ ಅದ್ಭುತವಾಗಿ ನಟನೆ ಮಾಡುವುದರ ಮೂಲಕ ಈ ಒಂದು ಕಾರ್ಯಕ್ರಮದಲ್ಲಿ ವಿಜೇತಳಾದಳು. ಇಲ್ಲಿಂದ ವಂಶಿಕ ಅವರ ಬದುಕೆ ಬದಲಾಯಿತು ಅಂತ ಹೇಳಬಹುದು ಒಂದು ಕಾಲದಲ್ಲಿ ಯಾರಿಗೂ ತಿಳಿಯದಂತಹ ವಂಶಿಕ ಇದೀಗ ಕರ್ನಾಟಕದ ಅತ್ಯಂತ … Read more

ರಿಯಾಲಿಟಿ ಶೋ ಮುಗಿಯಿತು ಈಗ ಜಾಹೀರಾತಿನಲ್ಲಿ ಕಾಣಿಸಿಕೊಂಡ ವಂಶಿಕಾ ಮಗಳನ್ನು ಮುಂದಿಟ್ಟುಕೊಂಡು ಹಣ ಸಂಪಾದನೆ ಮಾಡುತ್ತಿದ್ದಾರ ಮಾಸ್ಟರ್ ಆನಂದ್.?

ವಂಶಿಕಾ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ನನ್ನಮ್ಮ ಸೂಪರ್ ಸ್ಟಾರ್ ಎಂಬ ಕಾರ್ಯಕ್ರಮದ ಮೂಲಕ ಕರ್ನಾಟಕದ ಅತ್ಯಂತ ಪ್ರಖ್ಯಾತಿc ಪಡೆದಂತಹ ವಂಶಿಕಾ ಎಂದರೆ ಎಲ್ಲರೂ ಕೂಡ ಬಹಳ ಇಷ್ಟ ಪಡುತ್ತಾರೆ. ಆಕೆಯ ನಟನೆ ಆಕೆಯ ಅಭಿನಯ ಆಕೆಯ ಮಾತು ಆಕೆಯ ಡಾನ್ಸ್ ಎಲ್ಲವನ್ನು ಕೂಡ ಬಹಳಷ್ಟು ಇಷ್ಟಪಡುತ್ತಾರೆ. ವಂಶಿಕಾ ಇದೇ ಮೊದಲ ಬಾರಿಗೆ ನನ್ನ ಸೂಪರ್ ಸ್ಟಾರ್ ಎಂಬ ಕಾರ್ಯಕ್ರಮದಲ್ಲಿ ಭಾಗವಹಿಸಿದಳು. ತಾನು ಭಾಗವಹಿಸಿದ ಒಂದೇ ಒಂದು ಕಾರ್ಯಕ್ರಮದಲ್ಲಿ ಇಷ್ಟು ಜನಪ್ರಿಯತೆ ಗಳಿಸುತ್ತಾಳೆ ಅಂತ ಯಾರಿಗೂ ಕೂಡ … Read more

ವಂಶಿಕಾಗೆ ರಿಯಾಲಿಟಿ ಶೋಗಳಿಂದ ಬರ್ತಾ ಇರೋ ದುಡ್ಡು ಎಷ್ಟು ಗೊತ್ತಾ.? ಪುಟ್ಟ ಹುಡುಗಿ ಸಂಪಾದನೆ ಇಷ್ಟೊಂದಾ.?

ವಂಶಿಕಾ ಎಂಬ ಈ ಪುಟ್ಟ ಪೋರಿಯ ಹೆಸರು ಯಾರಿಗೆ ತಾನೇ ಕರ್ನಾಟಕದಲ್ಲಿ ಗೊತ್ತಿಲ್ಲ ತನ್ನ ಮುಗ್ಧ ನಟನೆಯಿಂದ, ನೃತ್ಯದಿಂದ ಸಾಮಾಜಿಕ ಜಾಲತಾಣಗಳಲ್ಲಿ ರಿಲ್ಸ್ ಗಳ ಮೂಲಕ ಮೆಚ್ಚುಗೆಯನ್ನ ಪಡೆದಿದ್ದ ಈ ಹುಡುಗಿ ಟಿವಿ ಶೋಗಳ ಮೂಲಕ ಜನರನ್ನು ಮನರಂಜಿಸುತ್ತಿದ್ದಾಳೆ. ನನ್ನಮ್ಮ ಸೂಪರ್ ಸ್ಟಾರ್ ಹಾಗೂ ಗಿಚ್ಚಿ ಗಿಲಿ ಗಿಲಿ ಶೋಗಳ ಮೂಲಕ ತನ್ನ ಅಭಿನಯ ಚಾತುರ್ಯವನ್ನು ಪ್ರೇಕ್ಷಕರನ್ನು ಮನರಂಜಿಸಿ ಮೆಚ್ಚುಗೆಗಳನ್ನು ಗಿಟ್ಟಿಸಿಕೊಂಡಿದ್ದಾಳೆ.4 ವರ್ಷದ ವಂಶಿಕಾ ‘ನನ್ನಮ್ಮ ಸೂಪರ್ ಸ್ಟಾರ್’ ಮಕ್ಕಳ ಶೋನಲ್ಲಿ ಭಾಗಿಯಾಗಿ ಮೊದಲ ಎಪಿಸೋಡ್‌ನಲ್ಲಿ ವೀಕ್ಷಕರ … Read more

ಪುಟಾಣಿ ವಂಶಿಕ ಹೇಳಿದ ದೇವರ ಸ್ತೋತ್ರಕ್ಕೆ ಮನಸ್ಸೋತು ದೊಡ್ಡ ಉಡುಗೊರೆ ಕೊಟ್ಟ ಧರ್ಮಸ್ಥಳ ವೀರೇಂದ್ರ ಹೆಗ್ಗಡೆಯವರು. ಏನದು ನೋಡಿ

ವಂಶಿಕ ಎಂಬ ಈ ಪುಟ್ಟ ಪೋರಿಯ ಹೆಸರು ಯಾರಿಗೆ ತಾನೇ ಕರ್ನಾಟಕದಲ್ಲಿ ಗೊತ್ತಿಲ್ಲ ತನ್ನ ಮುಗ್ಧ ನಟನೆಯಿಂದ, ನೃತ್ಯದಿಂದ ಸಾಮಾಜಿಕ ಜಾಲತಾಣಗಳಲ್ಲಿ ರಿಲ್ಸ್ ಗಳ ಮೂಲಕ ಮೆಚ್ಚುಗೆಯನ್ನ ಪಡೆದಿದ್ದ ಈ ಹುಡುಗಿ ಟಿವಿ ಶೋಗಳ ಮೂಲಕ ಜನರನ್ನು ಮನರಂಜಿಸುತ್ತಿದ್ದಾಳೆ . ನನ್ನಮ್ಮ ಸೂಪರ್ ಸ್ಟಾರ್ ಹಾಗೂ ಗಿಚ್ಚಿ ಗಿಲಿ ಗಿಲಿ ಶೋಗಳ ಮೂಲಕ ತನ್ನ ಅಭಿನಯ ಚಾತುರ್ಯವನ್ನು ಪ್ರೇಕ್ಷಕರನ್ನು ಮನರಂಜಿಸಿ ಮೆಚ್ಚುಗೆಗಳನ್ನು ಗಿಟ್ಟಿಸಿಕೊಂಡಿದ್ದಾಳೆ.ನನ್ನಮ್ಮ ಸೂಪರ್ ಸ್ಟಾರ್  ಎಂಬುದುಪ್ರಸಿದ್ಧ ತಾಯಂದಿರು ಮತ್ತು ಅವರ ಮಕ್ಕಳನ್ನು ಒಳಗೊಂಡಿರುವ ಕನ್ನಡ ಆಟದ ಪ್ರದರ್ಶನವಾಗಿದೆ. ನನ್ನಮ್ಮ … Read more

ಮಗಳನ್ನು ಬಿಗ್ ಬಾಸ್ ಗೆ ಕಳಿಸುವ ಯೋಚನೆ ಮಾಡಿರುವ ಮಾಸ್ಟರ್ ಆನಂದ್, ಈ ಬಾರಿಯ 9ನೇ ಸೀಸನ್ ಕಂಟೆಸ್ಟೆಂಟ್ ಆಗುತ್ತಾರೆ ವಂಶಿಕಾ.

ವಂಶಿಕಾ ಹೆಸರು ಈಗ ಕರ್ನಾಟಕದಾದ್ಯಂತ ಫುಲ್ ಫೇಮಸ್. ಐದು ವರ್ಷ ವಯಸ್ಸಿನ ಈ ಚಿಕ್ಕ ವಂಶಿಕಾ ಸದ್ಯಕ್ಕೆ ಕನ್ನಡ ಕಿರುತೆಯನ್ನು ಆಳುತ್ತಿದ್ದಾಳೆ ಎಂದರೆ ಸುಳ್ಳಾಗಲಾರದು. ಕನ್ನಡ ಕಿರುತೆರೆಯಲ್ಲಿ ಕಲರ್ಸ್ ಕನ್ನಡ ವಾಹಿನಿಗೆ ಪ್ರಸಾರವಾಗಿದ್ದ ನಮ್ಮ ಸೂಪರ್ ಸ್ಟಾರ್ ಎನ್ನುವ ರಿಯಾಲಿಟಿ ಶೋನಲ್ಲಿ ವನ್ಷಿಕಾ ಮತ್ತು ಆಕೆಯ ತಾಯಿ ತೇಜಸ್ವಿನಿ ಕಂಟೆಸ್ಟೆಂಟ್ಗಳಾಗಿ ಭಾಗವಹಿಸಿದ್ದರು. ಅಮ್ಮ ಮಗಳು ಕಾರ್ಯಕ್ರಮದಲ್ಲಿ ವಿನ್ನರ್ ಕೂಡ ಆದರು. ಈ ರಿಯಾಲಿಟಿ ಶೋ ಪ್ರತಿದಿನವೂ ಕೂಡ ಒಂದಲ್ಲೊಂದು ವಿಶೇಷತೆಯಿಂದ ಜನಮನ್ನಣೆ ಪಡೆದು ಅದ್ಭುತವಾದ ಟಿ ಆರ್ … Read more

ಮಗಳನ್ನು ಇಟ್ಟುಕೊಂಡು ದುಡ್ಡು ಮಾಡ್ತ ಇದ್ದಿರ ಎಂದು ಹೇಳಿದ ನೆಟ್ಟಿಗರಿಗೆ ಮಾಸ್ಟರ್ ಆನಂದ್ ಲೈವ್ ಬಂದು ಹೇಳಿದ್ದೇನು ಗೊತ್ತ.? ಎಲ್ಲರೂ ಒಂದು ಕ್ಷಣ ಶಾ’ಕ್

ಕಿರುತೆರೆಯಲ್ಲಿ ರಿಯಾಲಿಟಿ ಶೋಗಳ ಮೂಲಕ ಸಖತ್ ಫೇಮಸ್ ಆಗಿದ್ದಾಳೆ ವಂಶಿಕ ಅಂಜನಿ ಕಶ್ಯಪ ನಟ ನಿರೂಪಕ ಮಾಸ್ಟರ್ ಆನಂದ್ ಮತ್ತು ಯಶಸ್ವಿನಿ ಅವರ ಪುತ್ರಿಯಾಗಿರುವ ವಂಶಿಕಾಗೆ ಸಾಕಷ್ಟು ಅಭಿಮಾನಿಗಳಿದ್ದಾರೆ. ನನ್ನಮ್ಮ ಸೂಪರ್ ಸ್ಟಾರ್ ಬಳಿಕ ವಂಶಿಕ ಈಗ ಗಿಚ್ಚಿ ಗಿಲಿ ಗಿಲಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾಳೆ. ಈಚೆಗೆ ವಂಶಿಕ ನಿರ್ವಹಿಸಿದ್ದ ರತ್ನನ್ ಪ್ರಪಂಚ ಸಿನಿಮಾದ ಸ್ಕಿಟ್ ಸಾಕಷ್ಟು ಸದ್ದು ಮಾಡಿದೆ ಈ ಮಧ್ಯ ಒಂದು ಅಪಸ್ವರದ ಮಾತುಗಳು ಕೇಳಿ ಬಂದಿದೆ. ಈ ಬಗ್ಗೆ ಅಂಶಿಕ ತಂದೆ ನಟ ಆನಂದ್ … Read more