Mayur Patel: ನನಗೆ ಯಾವ ಸಿನಿಮಾದಲ್ಲು ಆಫರ್ ಕೊಡದೆ ಇರಲು ಕಾರಣ ಏನು ಗೊತ್ತ.? ನೋವು ಹಂಚಿಕೊಂಡ ನಟ ಮಯೂರ್ ಪಟೇಲ್
ಮಣಿ, ಲವ್ ಸ್ಟೋರಿ, ಗುನ್ನ, ನಿನದೇ ನೆನಪು, ಮುನಿಯ ಮುಂತಾದ ಸೂಪರ್ ಹಿಟ್ ಸಿನಿಮಾಗಳಲ್ಲಿ ಹೀರೋ ಆಗಿ ಮಿಂಚಿದ್ದ ಮಯೂರ್ ಪಟೇಲ್ ಅವರು ನಿಧಾನವಾಗಿ ಸಿನಿಮಾ ಇಂಡಸ್ಟ್ರಿಯಿಂದ ದೂರವಾಗಿದ್ದಾರೆ. ಒಂದು ಸಮಯದಲ್ಲಿ ಹೀರೋ ಆಗಿ ಬಹಳ ಫೇಮಸ್ ಆಗಿದ್ದ ಇವರು ಅದ್ಯಾವಾಗ ತೆರೆಯಿಂದ ದೂರವಾಗಿ ಬಿಟ್ಟರು ಎಂದು ಗೊತ್ತೇ ಆಗಲಿಲ್ಲ ಅಷ್ಟೊಂದು ದೊಡ್ಡ ಗ್ಯಾಪ್ ತೆಗೆದುಕೊಂಡು ಬಿಟ್ಟಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಯಾವ ಸಿನಿಮಾದಲ್ಲಿ ಹೀರೋ ಆಗಿಯೂ ಅಭಿನಯಿಸಿಲ್ಲ. ಹಾಗೆ ಅತಿಥಿ ಪಾತ್ರಗಳಲ್ಲ್ಲೂ ಕೂಡ ಕಾಣಿಸಿಕೊಂಡಿಸಲ್ಲ ….