ಶುಭಸುದ್ದಿ ಹಂಚಿಕೊಂಡ ನಟ ರಾಮ್ ಚರಣ್ & ಉಪಾಸನಾ, ನೂರಾರು ಪ್ರಶ್ನೆಗಳಿಗೆ ಕೊನೆಗೂ ಉತ್ತರ ಕೊಟ್ಟ ದಂಪತಿಗಳು.
ಎಲ್ಲಾ ಸಂಕಷ್ಟಗಳನ್ನು ಮೆಟ್ಟಿನಿಂತ ಜೋಡಿ ಚಿರಂಜೀವಿ ಕುಟುಂಬಕ್ಕೆ ಹೊಸ ಅತಿಥಿ ಆಗಮನ, ತಾತ ಆಗುತ್ತಿರುವ ವಿಷಯವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ಮೆಗಾಸ್ಟಾರ್ ಮೆಗಾಸ್ಟಾರ್ ಚಿರಂಜೀವಿ ಅವರು ಇಂದು ತಾವು ಮತ್ತೊಮ್ಮೆ ತಾತ ಆಗುತ್ತಿರುವ ಸಂತಸದ ಸುದ್ದಿಯನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಸದ್ಯಕ್ಕೆ ವೀರಯ್ಯ ವಲ್ತೇರು ಸಿನಿಮಾದ ಸಾಂಗ್ ಶೂಟಿಂಗ್ ಆಗಿ ವಿದೇಶದಲ್ಲಿ ಇರುವ ಚಿರಂಜೀವಿ ಅವರು ಅಲ್ಲಿಂದಲೇ ಈ ಸಂಭ್ರಮದ ಸುದ್ದಿಯನ್ನು ಹಂಚಿಕೊಂಡಿದ್ದು ಈಗ ಮೆಗಾಸ್ಟಾರ್ ಮನೆಯಲ್ಲಿ ಖುಷಿಯ ವಾತಾವರಣ ನಿರ್ಮಾಣ ಆಗಿದೆ. ಮೆಗಾಸ್ಟಾರ್ ಚಿರಂಜೀವಿ ಅವರ…