ಲೈಫ್ ಟೈಮ್ ಅಚೀವ್ಮೆಂಟ್ ಅವಾರ್ಡ್ ಅನ್ನು ಚಿರು ಪರವಾಗಿ ಪಡೆದ ಮೇಘನಾ ರಾಜ್ ಚಿರು ಫೋಟೊ ಮುಂದೆ ಅವಾರ್ಡ್ ಇಟ್ಟು ಹೇಳಿದ್ದೇನು ಗೊತ್ತಾ.? ಈ ಮಾತು ಕೇಳಿದ್ರೆ ನಿಜಕ್ಕೂ ಕಣ್ಣು ವದ್ದೆಯಾಗುತ್ತೆ.

ನಿನ್ನೆಯಷ್ಟೇ ಬೆಂಗಳೂರಿನಲ್ಲಿ 7ನೇ ಫೀಲಂ ಫೇರ್ ಫೆಸ್ಟಿವಲ್ ಅವಾರ್ಡ್ ಫಂಕ್ಷನ್ ಏರ್ಪಡಿಸಲಾಗಿದೆ ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಈ ಒಂದು ಫಿಲಂ ಫೇರ್ ಫೆಸ್ಟಿವಲ್ ಅವಾರ್ಡ್ ಫಂಕ್ಷನ್ ಅನ್ನು ಏರ್ಪಡಿಸಿರುವುದು. ಈ ಅವಾರ್ಡ್ ಫಂಕ್ಷನ್ ಗೆ ತಮಿಳು, ತೆಲುಗು, ಮಲಯಾಳಂ, ಹಿಂದಿ ಹಾಗೂ ಕನ್ನಡ ಸಿನಿಮಾರಂಗದ ನಟ ನಟಿಯರು ಪಾಲ್ಗೊಂಡಿದ್ದಾರೆ. ಈ ಅವಾರ್ಡ್ ಫಂಕ್ಷನ್ ಗೆ ನಟಿ ಮೇಘನಾ ರಾಜ್ ಅವರು ಕೂಡ ಬಂದಿದ್ದಾರೆ ಗೋಲ್ಡನ್ ಕಲರ್ ಡ್ರೆಸ್ ನಲ್ಲಿ ಮೇಘನಾ ರಾಜ್ ಅವರು ದೇವತೆಯಂತೆ ಕಂಗೊಳಿಸುತ್ತಿದ್ದಾರೆ. … Read more

ಕೈ ಮೇಲೆ ಚಿರು ರಾಯನ್ ಎಂದು ಟ್ಯಾಟೋ ಹಾಕಿಸಿಕೊಂಡು ತಮ್ಮ ಎರಡನೆಯ ಮದುವೆಯ ಬಗ್ಗೆ ಇದ್ದ ವದಂತಿಗೆ ಸ್ಪಷ್ಟನೆ ನೀಡಿದ ನಟಿ ಮೇಘನಾ ರಾಜ್.

ನಟಿ ಮೇಘನಾ ರಾಜ್ ಅವರು ಕಳೆದ ನಾಲ್ಕು ದಿನದಿಂದಲೂ ಎರಡನೆಯ ಮದುವೆಯ ವಿವಾದದ ಬಗ್ಗೆ ಸಾಕಷ್ಟು ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಹೌದು ನಿಮ್ಮೆಲ್ಲರಿಗೂ ತಿಳಿದಿರುವಂತೆ ಮೇಘನಾ ರಾಜ್ ಮತ್ತು ಚಿರಂಜೀವಿ ಸರ್ಜಾ ಅವರ ಹತ್ತು ವರ್ಷ ಪ್ರೀತಿಸಿ ಮದುವೆಯಾದವರು. ಆದರೆ ಮದುವೆಯಾದ ಮೂರೇ ವರ್ಷಕ್ಕೆ ತಮ್ಮ ಪತಿಯನ್ನು ಕಳೆದುಕೊಂಡು ಈಗಲೂ ಕೂಡ ನೋವಿನ ಜೀವನವನ್ನು ಸಾಗಿಸುತ್ತಿದ್ದಾರೆ. ಚಿರು ಅವರು ಆಗಲಿ ಒಂದುವರೆ ವರ್ಷವಾಗಿದೆ ಈ ಒಂದುವರೆ ವರ್ಷಕ್ಕೆ ಮೇಘನಾ ರಾಜ್ ಅವರು ಚಿರಂಜೀವಿ ಸರ್ಜಾ ಅವರನ್ನು ಮರೆತು ಎರಡನೇ … Read more

ಎರಡನೇ ಮದುವೆಯ ಬಗ್ಗೆ ಪ್ರಸ್ತಾವನೆ ಮಾಡಿದ ನಟಿ ಮೇಘನಾ ರಾಜ್.

ನಿಮ್ಮೆಲ್ಲರಿಗೂ ತಿಳಿದಿರುವಂತೆ ಮೇಘನಾ ರಾಜ್ ಮತ್ತು ಚಿರಂಜೀವಿ ಸರ್ಜಾ ಅವರು ಪರಸ್ಪರ ಒಬ್ಬರನ್ನೊಬ್ಬರು 10 ವರ್ಷಗಳ ಕಾಲ ಪ್ರೀತಿಸಿ ಮೂರು ವರ್ಷಗಳ ಕಾಲ ದಾಂಪತ್ಯ ಜೀವನವನ್ನು ನಡೆಸಿದರು. ಇನ್ನು ಮೇಘನಾ ರಾಜ್ ಅವರು ಮೂಲತಃ ಕ್ರಿಶ್ಚಿಯನ್ ಕುಟುಂಬಕ್ಕೆ ಸೇರಿದವರು ಚಿರಂಜೀವಿ ಸರ್ಜಾ ಅವರು ಹಿಂದೂ ಕುಟುಂಬಕ್ಕೆ ಸೇರಿದವರು. ಆದರೂ ಕೂಡ ಪ್ರೀತಿ ಎಂಬುದಕ್ಕೆ ಯಾವುದೇ ಜಾತಿ ಭೇದ ಮತವಿಲ್ಲ ಎಂಬ ಕಾರಣದಿಂದಾಗಿ ಇಬ್ಬರೂ ಕೂಡ ಪರಸ್ಪರ ಕುಳಿತುಕೊಂಡು ಮಾತನಾಡಿ ಮನೆವರ ಒಪ್ಪಿಗೆಯನ್ನು ಪಡೆದು ಅದ್ದೂರಿಯಾಗಿ ಮದುವೆಯಾದರೂ. ಹೌದು … Read more

ನಟನೆ ಬಿಟ್ಟು ಹೊಸದೊಂದು ಉದ್ಯಮ ಸ್ಥಾಪನೆ ಮಾಡುತ್ತಿರುವ ನಟಿ ಮೇಘನ ರಾಜ್ ಏನದು ಗೊತ್ತ.?

ನಟಿ ಮೇಘನಾ ರಾಜ್ ಕನ್ನಡ ನಾಡು ಕಂಡಂತಹ ಅದ್ಭುತ ಕಲಾವಿದೆ ಮೊದಲ ಬಾರಿಗೆ ಮಲಯಾಳಂನಲ್ಲಿ ನಟನೆ ಮಾಡುವುದಕ್ಕೆ ಅವಕಾಶ ಗಿಟ್ಟಿಸಿಕೊಳ್ಳುತ್ತಾರೆ. ತದನಂತರ ಲೂಸ್ ಮಾದ ಯೋಗೀಶ್ ಅವರ ಜೊತೆ ಪುಂಡ ಎಂಬ ಸಿನಿಮಾದಲ್ಲಿ ನಾಯಕ ನಟಿಯಾಗಿ ಸ್ಯಾಂಡಲ್ವುಡ್ ಗೆ ಪಾದರ್ಪಣೆ ಮಾಡುತ್ತಾರೆ. ಆದರೆ ಇವರಿಗೆ ಹೆಸರು ತಂದುಕೊಟ್ಟ ಸಿನಿಮಾ ಅಂದರೆ ರಾಕಿಂಗ್ ಸ್ಟಾರ್ ಯಶ್ ಅಭಿನಯದ ರಾಜಹುಲಿ ಸಿನಿಮಾ ಅಂತಾನೆ ಹೇಳಬಹುದು. ಸಹಜ ಸೌಂದರ್ಯಕ್ಕೆ ಇವರು ಹೆಸರುವಾಸಿಯಾದವರು ಮಲಯಾಳಂನಲ್ಲಿ ಸಾಲು ಸಾಲು ಹಿಟ್ ಸಿನಿಮಾಗಳನ್ನು ನೀಡಿದ್ದಾರೆ‌. ಕನ್ನಡದಲ್ಲಿ … Read more

ಮೇಘಾನ ರಾಜ್ ಗೆ ಅಮೇರಿಕಾದ ಪ್ರತಿಷ್ಠಿತ “ಫಾಗ್ ಹೀರೋಯಿನ್” ಪ್ರಶಸ್ತಿ ಸಿಕ್ಕಿದೆ ಕನ್ನಡಿಗರು ಹೆಮ್ಮೆ ಪಡಬೇಕಾದ ವಿಚಾರ.

ನಟಿ ಮೇಘನಾ ರಾಜ್ ಪಕ್ಕ ಕನ್ನಡದ ಹುಡುಗಿ ಗ್ಲಾಮರಸ್ ರೋಲ್ ಆದರೂ ಸರಿ, ಹಳ್ಳಿ ಹುಡುಗಿಯ ಪಾತ್ರಕ್ಕಾದರು ಸರಿ ಕನ್ನಡದ ಸೊಗಡಿಗೆ ತಕ್ಕಂತೆ ಇರುವ ಈಕೆ ಕನ್ನಡ ಭಾಷೆ ಮಾತ್ರ ಅಲ್ಲದೆ ತಮಿಳು ತೆಲುಗು ಮತ್ತು ಮಲಯಾಳಂ ಭಾಷೆಯಲ್ಲಿ ತುಂಬಾ ಫೇಮಸ್ ಆಗಿದ್ದಾರೆ. ಸುಂದರ್ ರಾಜ್ ಹಾಗೂ ಪ್ರಮೀಳಾ ಜೋಶಾಯ್ ಅವರ ಮುದ್ದಿನ ಮಗಳಾಗಿರುವ ಇವರಿಗೆ ತಂದೆ-ತಾಯಿ ಇಬ್ಬರೂ ಕೂಡ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಕಲಾವಿದರಾಗಿ ಮತ್ತು ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದರಿಂದ ಇವರಿಗೂ ಅಭಿನಯದ ನಂಟು ಅಲ್ಲಿಂದಲೇ ಶುರುವಾಗಿದೆ. … Read more

ಇಂದಿಗೆ ಚಿರು ಆಗಲಿ 2 ವರ್ಷ, ಇನ್ಸ್ಟಾಗ್ರಾಂ ಖಾತೆಯಲ್ಲಿ ಭಾವನಾತ್ಮಕ ಸಾಲುಗಳನ್ನು ಬರೆದುಕೊಂಡ ಮೇಘನಾರಾಜ್ ಏನದು ಗೊತ್ತ.? ನಿಜಕ್ಕೂ ಕಣ್ಣೀರು ಬರುತ್ತೆ ಈ ಮಾತುಗಳನ್ನು ಕೇಳಿದ್ರೆ.

ಸ್ಯಾಂಡಲ್ ವುಡ್‌ ಮೋಸ್ಟ್ ಬ್ಯೂಟಿಫುಲ್ ಜೋಡಿಗಳಲ್ಲಿ ಚಿರಂಜೀವಿ ಸರ್ಜಾ ಹಾಗೂ ಮೇಘನಾ ರಾಜ್ ಕೂಡ ಒಬ್ಬರು ಇವರಿಬ್ಬರೂ ಕೂಡ ಪರಸ್ಪರ ಸುಮಾರು ಹತ್ತು ವರ್ಷಗಳ ಕಾಲ ಪ್ರೀತಿಸಿ ತದನಂತರ ಎರಡು ವರ್ಷಗಳ ದಾಂಪತ್ಯ ಜೀವನವನ್ನು ನಡೆಸಿದ ಜೋಡಿ. ಇವರಿಬ್ಬರೂ ಕೂಡ ಅನ್ಯ ಧರ್ಮದವರು ಆಗಿದ್ದರೂ ಕೂಡ ಪ್ರೀತಿಗೆ ಯಾವುದೇ ಧರ್ಮದ ಕಟ್ಟುಪಾಡುಗಳಿಲ್ಲ ಎಂಬುದನ್ನು ತೋರಿಸಿಕೊಟ್ಟವರು. ಎರಡು ಕುಟುಂಬದ ಸಮ್ಮತಿಯನ್ನು ಪಡೆದು ಹಿಂದೂ ಸಂಪ್ರದಾಯದಂತೆ ಹಾಗೂ ಕ್ರೈಸ್ತ ಸಂಪ್ರದಾಯದಂತೆ ಎರಡರಂತೆ ಕೂಡ ಮದುವೆಯಾದ ಜೋಡಿ. ಅಷ್ಟೇ ಅಲ್ಲದೆ ಬಹಳಷ್ಟು … Read more