ಅಪ್ಪು ಇಲ್ಲಿಯವರೆಗೂ ದಾನ ಧರ್ಮ ಅಂತ ಎಷ್ಟು ಕೋಟಿ ಖರ್ಚು ಮಾಡಿದ್ದಾರೆ ಗೊತ್ತ.? ಸತ್ಯ ಬಿಚ್ಚಿಟ್ಟ ನಟ ಮೈಕೋ ನಾಗರಾಜ್
ಅಪ್ಪು ಇದೊಂದು ಹೆಸರಲ್ಲ ಶಕ್ತಿ ಶಕ್ತಿಗಿಂತಲೂ ಮನಸ್ಸಿಗೆ ಬಹಳ ಹತ್ತಿರವಾದಂತಹ ಹೆಸರು ಅಂತ ಹೇಳಿದರೆ ತಪ್ಪಾಗಲಾರದು ಅಪ್ಪು ಅವರು ನಮ್ಮನ್ನು ಬಿಟ್ಟು ಹೋಗಿ 10 ತಿಂಗಳ ಕಳೆಯುತ್ತಾ ಬಂದಿದೆ. ಈ 10 ತಿಂಗಳಲ್ಲಿ ಅಪ್ಪು ಅವರನ್ನು ನಾವು ಸ್ಮರಿಸಿಕೊಳ್ಳದ ನೆನಪಿಸಿಕೊಳ್ಳದ ದಿನವೇ ಇಲ್ಲ ಅಂತ ಹೇಳಬಹುದು. ಪ್ರತಿನಿತ್ಯವೂ ಪ್ರತಿಕ್ಷಣವೂ ಒಂದಲ್ಲ ಒಂದು ವಿಚಾರಕ್ಕೆ ನಾವು ನೆನಪಿಸಿಕೊಳ್ಳುತ್ತಲೇ ಇರುತ್ತೇವೆ. ಅಪ್ಪು ಅವರು ಮಾಡಿರುವಂತಹ ದಾನ ಧರ್ಮದ ಬಗ್ಗೆ ಹೆಚ್ಚಾಗಿ ಹೇಳಬೇಕಾದಂತಹ ಅಗತ್ಯ ಇಲ್ಲ ಏಕೆಂದರೆ ಅಪ್ಪು ಅವರು ಬದುಕಿದ್ದಾಗ … Read more