ಅಭಿಷೇಕ್ & ಅವಿವಾ ಮದುವೆ ಆಮಂತ್ರಣ ಪತ್ರವನ್ನು ಮೋದಿ ನೀಡಿ ವಿವಾಹಕ್ಕೆ ಆಹ್ವಾನಿಸಿದ ಸುಮಲಾತ ಅಂಬರೀಶ್.
ಜೂನ್ 5ಕ್ಕೆ ಅಭಿಷೇಕ್ ಅಂಬರೀಶ್ ಮತ್ತು ಅವಿವಾ ಕಲ್ಯಾಣೋತ್ಸವ. ಪ್ರಧಾನ ಮೋದಿ ಅವರಿಗೂ ಆಹ್ವಾನವಿತ್ತ ಸಂಸದೆ ಸುಮಲತಾ ಅಂಬರೀಶ್. ಕಳೆದ ವರ್ಷಾಂತ್ಯದಲ್ಲಿ ಜೂನಿಯರ್ ರೆಬಲ್ ಸ್ಟಾರ್ ಅಭಿಷೇಕ್ ಅಂಬರೀಶ್ ಅವರ ನಿಶ್ಚಿತಾರ್ಥವು ಫ್ಯಾಷನ್ ಗುರು ಪ್ರಸಾದ್ ಬಿದ್ದಪ್ಪ ಅವರ ಪುತ್ರಿ ಅವಿವಾ ಬಿದ್ದಪ್ಪ ಅವರೊಂದಿಗೆ ಬೆಂಗಳೂರಿನ ಐಷಾರಾಮಿ ಹೋಟೆಲ್ ಒಂದರಲ್ಲಿ ಅದ್ದೂರಿಯಾಗಿ ನೆರವೇರಿತ್ತು. ಆವರೆಗೆ ಹೋದಲ್ಲಿ ಬಂದಲೆಲ್ಲಾ ಅಭಿಷೇಕ್ ಅವರಿಗೆ ಮದುವೆ ಬಗ್ಗೆ ಪ್ರಶ್ನೆ ಕೇಳುತ್ತಿದ್ದವರಿಗೆ ಆ ನಿಶ್ಚಿತಾರ್ಥವು ಉತ್ತರ ಆಗಿತ್ತು. ಇದಾದ ಮೇಲೂ ಕೂಡ … Read more