ನನ್ನಮ್ಮ ಸೂಪರ್ ಸ್ಟಾರ್ ಸೀಸನ್-2 ನಿರೂಪಕಿಯಾದ ವಂಶಿಕಾ
ನಿಮ್ಮೆಲ್ಲರಿಗೂ ತಿಳಿದಿರುವಂತೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಿದ್ದಂತಹ ನನ್ನಮ್ಮ ಸೂಪರ್ ಸ್ಟಾರ್ ಎಂಬ ಕಾರ್ಯಕ್ರಮದಲ್ಲಿ ವಂಶಿಕ ಮತ್ತು ಮಾಸ್ಟರ್ ಆನಂದ ಅವರ ಧರ್ಮಪತ್ನಿ ಆದಂತಹ ಯಶಸ್ವಿನಿ ಅವರು ಸ್ಪರ್ಧಿಸಿದರು ಈ ಒಂದು ಕಾರ್ಯಕ್ರಮದಲ್ಲಿ ವಂಶಿಕ ಅವರು ಪ್ರಥಮ ಸ್ಥಾನವನ್ನು ಪಡೆದುಕೊಂಡರು. ಈ ಮೂಲಕ ಕಿರುತೆರೆ ಲೋಕಕ್ಕೆ ಕಾಲಿಟ್ಟಂತಹ ವಂಶಿಕಾ ಹೆಚ್ಚು ಜನ ಮನ್ನಣೆಯನ್ನು ಗಳಿಸಿದರು ಈ ಕಾರ್ಯಕ್ರಮದಿಂದ ವಂಶಿಕಳಿಗೆ ಒಂದು ಹೆಸರು ಹಾಗೂ ಖ್ಯಾತಿ ಎಂಬುದು ದೊರೆಯಿತು. ತದನಂತರ ಕಲರ್ಸ್ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಿದ್ದಂತಹ…
Read More “ನನ್ನಮ್ಮ ಸೂಪರ್ ಸ್ಟಾರ್ ಸೀಸನ್-2 ನಿರೂಪಕಿಯಾದ ವಂಶಿಕಾ” »