ಇದೇ ಮೊದಲ ಬಾರಿಗೆ ತಾವು ಪಡೆಯುವ ಸಂಭಾವನೆಯನ್ನು ರಿವೀಲ್ ಮಾಡಿದ ಜಗ್ಗೇಶ್ ಅಷ್ಟಕ್ಕೂ ನಟ ಜಗ್ಗೇಶ್ ಪಡೆಯುವ ಹಣವೆಷ್ಟು ಗೊತ್ತಾ.? ನಿಜಕ್ಕೂ ಬೆಚ್ಚಿ ಬೆರಗಾಗಿ ಹೋಗುತ್ತೀರಾ.
ನವರಸ ನಾಯಕ ಜಗ್ಗೇಶ್ ಅವರು ಇದೇ ಮೊದಲ ಬಾರಿಗೆ ತಮ್ಮ ಸಂಭಾವನೆಯ ವಿಚಾರವನ್ನು ರಿವೀಲ್ ಮಾಡಿದ್ದಾರೆ ಸಾಮಾನ್ಯವಾಗಿ ಯಾವುದೇ ನಟ ಆಗಿರಬಹುದು ನಟಿ ಆಗಿರಬಹುದು ತಾವು ಪಡೆಯುವ ಸಂಭಾವನೆಯನ್ನು ಎಲ್ಲಿಯೂ ಕೂಡ ಹೇಳಿಕೊಳ್ಳುವುದಿಲ್ಲ. ಇದೊಂದು ವಿಚಾರವನ್ನು ಗುಟ್ಟಾಗಿಯೇ ಇಟ್ಟುಕೊಳ್ಳುತ್ತಾರೆ ಆದರೆ ಇದೇ ಮೊದಲ ಬಾರಿಗೆ ನವರಸ ನಾಯಕ ಜಗ್ಗೇಶ್ ಅವರು ತಮಗೆ ದೊರೆಯುವಂತಹ ಸಂಭಾವನೆಯ ವಿಚಾರವನ್ನು ಪಬ್ಲಿಕ್ ನಲ್ಲಿ ಹೇಳಿಕೊಂಡಿದ್ದಾರೆ. ಹೌದು ನಟ ಜಗ್ಗೇಶ್ ಅವರು ಸದ್ಯಕ್ಕೆ ತೋತಾಪುರಿ ಸಿನಿಮಾದಲ್ಲಿ ನಟನೆ ಮಾಡಿದ್ದು ಈ ಸಿನಿಮಾ ಇದೇ…