ಹೊಸ ಮನೆಯ ಗೃಹಪ್ರವೇಶದ ಸಂಭ್ರಮದಲ್ಲಿ ನವೀನ್ ಸಜ್ಜು, ಕನಸಿನ ಮನೆಗೆ ನವೀನ್ ಸಜ್ಜು ಇಟ್ಟಿರುವ ಹೆಸರೇನು ಗೊತ್ತಾ.?
ನವೀನ್ ಸಜ್ಜು ಅವರು ಸದ್ಯಕ್ಕೆ ಕನ್ನಡದ ಹೆಸರಾಂತ ಗಾಯಕ. ಜಾನಪದ ಹಾಡುಗಾರಿಕೆ ಮೂಲಕ ಖ್ಯಾತಿಗಳಿಸಿದ ನವೀನ್ ಸಜ್ಜು ಅವರು ಅವರ ಅದ್ಭುತವಾದ ಕಂಚಿನ ಕಂಠದಿಂದ ಕನ್ನಡದಲ್ಲಿ ಬಹು ಬೇಡಿಕೆಯ ಗಾಯಕ ಆಗಿದ್ದಾರೆ. ತುಂಬಾ ಡೀಪ್ ಬೇಸ್ ವಾಯ್ಸ್ ಹೊಂದಿರುವ ಇವರ ಕಂಠವು ಅಶ್ವತ್ ಅವರ ಕಂಠವನ್ನೇ ಹೋಲುತ್ತದೆ ಎನ್ನುವುದು ಹಲವರ ಅಭಿಪ್ರಾಯ. ಈಗಾಗಲೇ ಕನ್ನಡದಲ್ಲಿ ಹಲವಾರು ಹಾಡುಗಳನ್ನು ಹಾಡಿರುವ ನವೀನ್ ಸಜ್ಜು ಅವರು ಸಿನಿಮಾಗಳಲ್ಲಿ ಹಾಡಲು ಅವಕಾಶ ಪಡೆದುಕೊಂಡ ಕಥೆಯೇ ಒಂದು ರೋಚಕ. ಪೂರ್ಣ ಅವರ ಗರಡಿಯಲ್ಲಿ…