ಮೈ ಮೇಲೆ ಬಟ್ಟೆ ಇಲ್ಲದೆ ಕೇವಲ ಟವಲ್ ಸುತ್ತಿಕೊಂಡು ಪ್ರಿ ವೆಡ್ಡಿಂಗ್ ಫೋಟೋಶೂಟ್ ಮಾಡಿಸಿದ ವಧು ವರ, ಈ ಫೋಟೋ ನೋಡಿದರೆ ನಿಜಕ್ಕೂ ಒಂದು ಕ್ಷಣ ದಂಗಾಗಿ ಹೋಗುತ್ತೀರಾ.
ಇತ್ತೀಚಿನ ದಿನದಲ್ಲಿ ಫ್ಯಾಶನ್ ಎಂಬುವುದು ಯಾವ ರೀತಿ ಮಾರು ಹೋಗಿದೆ ಅಂದರೆ ಫ್ಯಾಷನ್ ಗಾಗಿ ಮಾನ ಮರ್ಯಾದೆ ಎಲ್ಲವನ್ನು ಕೂಡ ಕಳೆದುಕೊಳ್ಳುವಂತಹ ಸ್ಥಿತಿಗೆ ಬಂದಿದೆ ಅಂತ ಹೇಳಿದರು ಕೂಡ ತಪ್ಪಾಗಲಾರದು. ಮೊದಲೆಲ್ಲ ಮದುವೆ ಅಂದರೆ ಒಂದು ಸಂಭ್ರಮ ಅಷ್ಟೇ ಅಲ್ಲದೆ ಅದನ್ನು ಒಂದು ಆಚರಣೆ ಹಾಗೂ ಸಂಪ್ರದಾಯ ಎಂದು ಕರೆಯುತ್ತಿದ್ದರು. ಇನ್ನು ಮದುವೆ ಸಾಕು ತಿಂಗಳುಗಟ್ಟಲೆ ಆ ಮನೆಯಲ್ಲಿ ಮಾಡುತ್ತಿತ್ತು ಆದರೆ ಇತ್ತೀಚಿನ ದಿನದಲ್ಲಿ ಮದುವೆ ಎಂದರೆ ಕೇವಲ ಎರಡೇ ದಿನದಲ್ಲಿ ಮುಗಿದು ಹೋಗುವಂತಹ ಒಂದು ಆಚರಣೆಯಾಗಿದೆ….