ಸೊಂಟಕ್ಕೆ ಸೀರೆ ಸಿಕ್ಕಿಸಿ ಮಗಳಿಗಿಂತ ಸಖತ್ ಆಗಿ ಡ್ಯಾನ್ಸ್ ಮಾಡಿದ ನಿವೇದಿತಾ ತಾಯಿ, ಅಬ್ಬಬ್ಬಾ ಏನ್ ಮಸ್ತ್ ಡಾನ್ಸ್ ಮಾಡ್ತಾರಪ್ಪ ನೋಡಿದ್ರೆ ತಲೆ ತಿರುಗುತ್ತೆ ಪಕ್ಕ.
ನಿವೇದಿತಾ ಗೌಡ ತಮ್ಮ ವಿಭಿನ್ನವಾದ ಮಾತುಗಳಿಂದಲೇ ಜನರನ್ನು ಹೆಚ್ಚು ಆಕರ್ಷಣೆ ಮಾಡಿದವರು ಡಬ್ಸ್ಮ್ಯಾಶ್ ಟಿಕ್ ಟಾಕ್ ಇನ್ನಿತರ ಸೋಶಿಯಲ್ ಮೀಡಿಯಾ ಫ್ಲಾಟ್ ಫಾರ್ಮ್ ಗಳಲ್ಲಿ ವೀಡಿಯೋಸ್ ಮಾಡುವುದರ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡಿದಂತಹ ಹುಡುಗಿ ಅಂತಾನೆ ಹೇಳಬಹುದು. ತಮ್ಮ 17ನೇ ವಯಸ್ಸಿಗೆ ಬಿಗ್ ಬಾಸ್ ಮನೆಯಲ್ಲಿ ಸ್ಥಾನ ಗಿಟ್ಟಿಸಿಕೊಂಡವರು ಈವರೆಗೂ ಇಷ್ಟು ಚಿಕ್ಕ ವಯಸ್ಸಿನವಲ್ಲಿ ಯಾರು ಕೂಡ ಬಿಗ್ ಬಾಸ್ ಮನೆಗೆ ಹೋಗಿರಲಿಲ್ಲ. ನಿವೇದಿತ ಗೌಡ ಅವರು ತಮಗೆ ಇರುವಂತಹ ಟ್ಯಾಲೆಂಟ್ ಮುಖಾಂತರವೇ ಬಿಗ್ ಬಾಸ್…