ಎಲ್ಲಾ ಕಾಣುವ ರೀತಿ ಹಾಟ್ ಲುಕ್ಕಿನಲ್ಲಿ ಕಾಣಿಸಿಕೊಂಡು ಫ್ಲೈ ಕಿಸ್ ಕೊಡುತ್ತಿರುವ ನಿವೇದಿತ ಗೌಡ ವಿಡಿಯೋ ವೈರಲ್. ಈಕೆಯ ಅವತಾರ ನೋಡಿ ಚಂದನ್ ಶೆಟ್ಟಿ ಮಾಡಿದ್ದೇನು ಗೊತ್ತ.?
ನಿವೇದಿತ ಗೌಡ ಅವರು ಕಿರುತರೆ ಕಾರ್ಯಕ್ರಮಗಳಿಂದ ಕರ್ನಾಟಕದಾತ್ಯಂತ ತುಂಬಾ ಫೇಮಸ್ ಆಗಿದ್ದಾರೆ. ಡಬ್ಸ್ಮ್ಯಾಶ್ ಮಾಡುತ್ತಾ ಸಾಮಾಜಿಕ ಜಾಲತಾಣದಲ್ಲಿ ಆಕ್ಟಿವ್ ಆಗಿದ್ದ ಮೈಸೂರಿನ ಈ ಹುಡುಗಿ ಕನ್ನಡದ ಬಿಗ್ ಬಾಸ್ 5 ನೇ ಆವೃತ್ತಿಯಲ್ಲಿ ಕಾಮನ್ ಪೀಪಲ್ ಕೋಟ ಅಡಿಯಲ್ಲಿ ಭಾಗವಹಿಸಿದ್ದರು. ಅವರು ಮನೆಯೊಳಗೆ ಕಾಮನ್ ಮ್ಯಾನ್ ಆಗಿ ಎಂಟ್ರಿ ಕೊಟ್ಟರೂ ಕೂಡ ಯಾವೊಬ್ಬ ಸೆಲೆಬ್ರಿಟಿಗು ಇಲ್ಲದಂತ ಕ್ರೇಝನ್ನು ಕರ್ನಾಟಕದಲ್ಲಿ ಸೃಷ್ಟಿಸಿಕೊಂಡರು. ತಮ್ಮ ಅದ್ಭುತವಾದ ಆಟ ಉತ್ತಮವಾದ ವ್ಯಕ್ತಿತ್ವ ಹಾಗೂ ಪ್ರಬುದ್ಧತೆಯ ನಡತೆಗಳಿಂದ ಬಿಗ್ ಬಾಸ್ ಮನೆ ಜನತೆಯ…