ನಾನು ಮತ್ತು ದರ್ಶನ್ ದೂರ ಆಗುವುದಕ್ಕೆ ನಿಖಿತನೇ ಕಾರಣ ಎಂದು ಹೇಳಿದ ಓಂ ಪ್ರಕಾಶ್ ರಾವ್ ಅಷ್ಟಕ್ಕೂ ದರ್ಶನ್ ಮತ್ತು ಓಂ ಪ್ರಕಾಶ್ ನಡುವೆ ನಡೆದಿದ್ದೇನು ಗೊತ್ತಾ.? ಈ ವಿಡಿಯೋ ನೋಡಿ
ನಟ ನಿರ್ಮಾಪಕ ಹಾಗೂ ನಿರ್ದೇಶಕ ಹಾಸ್ಯ ಕಲಾವಿದ ಓಂ ಪ್ರಕಾಶ್ ರಾವ್ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ತಮ್ಮ ಅದ್ಭುತವಾದ ಮತ್ತು ಅಮೋಘವಾದ ನಟನೆಯಿಂದಲೇ ಕನ್ನಡಿಗರ ಗಮನವನ್ನು ತಮ್ಮತ ಸೆಳೆದಿದ್ದರೆ. ಇನ್ನೂ ಓಂ ಪ್ರಕಾಶ್ ರಾವ್ ಅವರಿಗೆ ಸಿನಿಮಾರಂಗ ಎಂಬುದು ಹೊಸದೇನಲ್ಲ ತಮ್ಮ ತಂದೆ ಎನ್.ಎಸ್ ರಾವ್ ಅವರ ಕಾಲದಿಂದಲೂ ಕೂಡ ಇವರು ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದರು. ನಟರಾಗಿ ಕೆಲವೇ ಕೆಲವು ಸಿನಿಮಾದಲ್ಲಿ ನಟಿಸಿದ್ದಾರೆ ಆದರೆ ಇವರು ಹೆಚ್ಚು ನಿರ್ದೇಶಕರಾಗಿಯೇ ಗುರುತಿಸಿಕೊಂಡಿದ್ದಾರೆ. ಅದರಲ್ಲಿಯೂ ಕೂಡ ಹುಚ್ಚ, ಕಲಸಿಪಾಳ್ಯ, ಮಂಡ್ಯ, … Read more