ಶಾರುಕ್ ಮತ್ತು ದೀಪಿಕಾ ಅಭಿನಯದ ಪಠಾಣ್ ಸಿನಿಮಾ ಬೇಷರಮ್ ಹಾಡಿಗೆ ಬೆಂಬಲ ನೀಡಿದ ಪ್ರಕಾಶ್ ರಾಜ್, ಇದನ್ನಲ್ಲ ಇನ್ನೆಷ್ಟು ದಿನ ಸಹಿಸಿಕೊಳ್ಳಬೇಕು, ಈ ಹಾಡಿನಲ್ಲಿ ಅ-ಶ್ಲೀ-ಲ ದೃಶ್ಯ ಎಲ್ಲಿದೆ.?
ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ ಪ್ರಕಾಶ್ ರೈ ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಸಿನಿಮಾಗೆ ಬೆಂಬಲವಾಗಿ ನಿಂತ ಪ್ರಕಾಶ್ ರೈ ಮತ್ತೊಮ್ಮೆ ಕನ್ನಡಿಗರ ಮತ್ತು ಹಿಂದುಗಳ ಕೆಂಗಣ್ಣಿಗೆ ಗುರಿಯದ ನಟ ಬಾಲಿವುಡ್ ಸಿನಿಮಾ ಗೆಲ್ಲಿಸುವುದಕ್ಕೆ ಹೋಗಿ ಹಿಂದೂ ಧರ್ಮವನ್ನು ಮರೆಯುತ್ತಿದ್ದಾರ ಪ್ರಕಾಶ್ ರೈ.? ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೊಣೆ ಅಭಿನಯದ ಪಠಣ್ ಸಿನಿಮಾದ ಚಿತ್ರೀಕರಣ ಈಗಾಗಲೇ ಸಂಪೂರ್ಣವಾಗಿ ಸಿನಿಮಾದಲ್ಲಿ “ಬೇಷ್ ರಮ್ ರಂಗ್” ಎಂಬ ಹಾಡನ್ನು ಕೂಡ ಇದೀಗ ಚಿತ್ರೀಕರಣ ಮಾಡಲಾಗಿದ್ದು. ಈ ಹಾಡಿನ…