ಬಾಲಿವುಡ್ ಸಿನಿಮಾ ಗೆಲ್ಲಿಸುವುದಕ್ಕಾಗಿ ಸಖತ್ ಬೋಲ್ಡ್ ಆಗಿ ಶರೂಖ್ ಖಾನ್ ಜೊತೆ ಕಾಣಿಸಿಕೊಂಡ ದೀಪಿಕಾ ಪಡುಕೋಣೆ, ಫೋಟೋ ನೋಡಿ ಗರಂ ಆದ ನೆಟ್ಟಿಗರು.
ಮದುವೆ ಆದ ಬಳಿಕ ಮೊದಲ ಬಾರಿಗೆ ಗ್ಲಾಮರ್ ಅವತಾರದಲ್ಲಿ ದೀಪಿಕಾ ಪಡುಕೋಣೆ ಒಂದು ಕಾಲದಲ್ಲಿ ಭಾರತದ ಸಿನಿಮಾ ಇಂಡಸ್ಟ್ರಿ ಎಂದರೆ ಬರೀ ಬಾಲಿವುಡ್ ಎಂದೇ ಬಿಂಬಿಸಿಕೊಳ್ಳಲಾಗುತ್ತಿತ್ತು. ಆದರೆ ಇಂದು ಕಾಲಚಕ್ರ ಬದಲಾಗಿ ಬಾಲಿವುಡ್ ಸಿನಿಮಾಗಳಿಗಿಂತಲೂ ಸೌತ್ ಇಂಡಿಯಾ ಸಿನಿಮಾಗಳು ಇಡೀ ಭಾರತದಲ್ಲಿ ರಾರಾಜಿಸುತ್ತಿವೆ. ಅಲ್ಲದೆ ಭಾರತದ ಖ್ಯಾತಿಯನ್ನು ಪರದೇಶಗಳಿಗೂ ಹಂಚುವ ಕೆಲಸವನ್ನು ದಕ್ಷಿಣ ಕನ್ನಡದ ಸಿನಿಮಾಗಳು ಮಾಡುತ್ತಿವೆ. ಅದರಲ್ಲೂ ವಿಶೇಷವಾಗಿ ಈ ವರ್ಷ ಬಾಲಿವುಡ್ ಸಂಪೂರ್ಣವಾಗಿ ಮಕಾಡೆ ಮಲಗಿದೆ ಎಂದು ಹೇಳಬಹುದು. ಹಲವು ವರ್ಷಗಳಿಂದ ಪ್ರೇಕ್ಷಕರನ್ನು ರಂಜಿಸುವಲ್ಲಿ…