ವಯಸ್ಸು 45 ಆಗಿದ್ರು ಸೃಜನ್ ಲೋಕೇಶ್ ಅಕ್ಕ ಪೂಜಾ ಇನ್ನು ಮದುವೆ ಆಗಿಲ್ಲ.! ಪೂಜಾ ಲೋಕೇಶ್ ಗೆ ಮೋಸ ಮಾಡಿದ್ಯಾರು ಗೊತ್ತ.?
ಜೀವನದಲ್ಲಿ ಅವಕಾಶ ಎನ್ನುವುದು ಒಮ್ಮೆ ಮಾತ್ರ ಸಿಗುವುದು. ಸಿಕ್ಕ ಅವಕಾಶವನ್ನು ಯಾರು ಕೈ ತುಂಬಾ ಬಾಚಿಕೊಳ್ಳುತ್ತಾರೋ ಅವರೇ ಬೆಳೆದು ನಿಲ್ಲುವುದು. ಬದುಕು ಎಂದರೆ ಹಾಗೆ ಭಗವಂತ ಎಲ್ಲರಿಗೂ ಎಲ್ಲ ಸಮಯಗಳಲ್ಲೂ ಅವಕಾಶ ಕೊಡುವುದಿಲ್ಲ. ಕೆಲವರಿಗೆ ಅವಕಾಶ ಕೊಟ್ಟಂತೆ ಕೊಟ್ಟು ಇನ್ನೊಂದು ಕೈಯಿಂದ ಕಿತ್ತು ಕೊಂಡಿದ್ದೇ ಹೆಚ್ಚು. ನಮ್ಮ ಎಲ್ಲಾ ಕಷ್ಟಗಳು ತೀರಿತು ಇನ್ನು ಮುಂದೆ ಎಲ್ಲವೂ ಒಳ್ಳೇದಾಗುತ್ತದೆ ಎಂದು ಬೊಗಸೆ ಕಣ್ಣಿನಿಂದ ಕಾಯುತ್ತಿದ್ದವರು ಹೇಳ ಹೆಸರಿಲ್ಲದಂತೆ ಮರೆಯಾಗಿದ್ದು ಇದೆ. ಇವುಗಳಿಗೆಲ್ಲಾ ಸದ್ಯಕ್ಕಿರುವ ಪ್ರತ್ಯಕ್ಷ ಉದಾಹರಣೆ ಸೃಜನ್…