Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

Tag: Pramila joshayi

ಮಗಳ ಜೀವನ ಸರಿಪಡಿಸಲು ಎರಡನೇ ಮದುವೆ ಮಾಡಲು ಮುಂದಾದ ಪ್ರಮೀಳಾ ಜೋಷಾಯಿ.!

Posted on October 31, 2022 By Kannada Trend News No Comments on ಮಗಳ ಜೀವನ ಸರಿಪಡಿಸಲು ಎರಡನೇ ಮದುವೆ ಮಾಡಲು ಮುಂದಾದ ಪ್ರಮೀಳಾ ಜೋಷಾಯಿ.!
ಮಗಳ ಜೀವನ ಸರಿಪಡಿಸಲು ಎರಡನೇ ಮದುವೆ ಮಾಡಲು ಮುಂದಾದ ಪ್ರಮೀಳಾ ಜೋಷಾಯಿ.!

ಸ್ನೇಹಿತರೆ ಕನ್ನಡ ಚಿತ್ರರಂಗದ ಪ್ರಸಿದ್ಧ ನಟಿಯಾಗಿರುವ ಮೇಘನಾ ರಾಜ್ ಅವರು ಕನ್ನಡ ಚಿತ್ರರಂಗದ ನಟ ನಟಿಯಾಗಿರುವಂತಹ ಸುಂದರ್ ರಾಜ್ ಹಾಗೂ ಪ್ರಮೀಳ ಜೋಶಾಯಿ ಅವರ ಮುದ್ದಿನ ಮಗಳು. ಇವರು ಲೂಸ್ ಮಾದ ಯೋಗಿಯವರ ಪುಂಡ ಚಿತ್ರದ ಮೂಲಕ ಕನ್ನಡ ಚಿತ್ರಕ್ಕೆ ಪಾದಾರ್ಪಣೆಯನ್ನು ಮಾಡಿದ್ದಾರೆ ಇದಾದ ನಂತರ ಕೆಲವು ಚಿತ್ರಗಳಲ್ಲಿ ಮೇಘನಾ ರಾಜ್ ಅವರು ನಾಯಕ ನಟಿಯಾಗಿ ನಟಿಸಿದ್ದಾರೆ.

ಹೀಗೆ ತಮ್ಮ ಅಭಿನಯ ಚಾತುರ್ಯದಿಂದ ಕನ್ನಡ ಚಿತ್ರರಂಗದಲ್ಲಿ ಅವರದೇ ಆದ ಚಾಪನ್ನು ಮೂಡಿಸಿದ್ದಾರೆ ಇವರ ಅಭಿಮಾನ ಬಳಗವು ಕೂಡ ದೊಡ್ಡಮಟ್ಟಿಗೆ ಇರುವುದು ವಿಶೇಷ. ಇದಲ್ಲದೆ ಇದೇ ಕನ್ನಡ ಚಿತ್ರ ರಂಗದ ಪ್ರಸಿದ್ಧ ನಾಯಕನಟನಾದ ಚಿರಂಜೀವಿ ಸರ್ಜಾ ರವರು ಹಾಗೂ ಮೇಘನಾ ರಾಜರವರು ತುಂಬಾ ವರ್ಷಗಳಿಂದ ಪ್ರೀತಿ ಮಾಡಿ ತಮ್ಮ ತಮ್ಮ ಕುಟುಂಬಗಳನ್ನು ಒಪ್ಪಿಸಿ ದಾಂಪತ್ಯ ಜೀವನವನ್ನು ಶುರು ಮಾಡಿದರು.

ನಂತರ ಇವರ ಹನಿಮೂನ್ಗಾಗಿ ವಿದೇಶಕ್ಕೆ ಹೋಗಿರುವುದು ಇದೆ, ಇವರಿಬ್ಬರ ದಾಂಪತ್ಯ ಜೀವನವು ತುಂಬಾ ಚೆನ್ನಾಗಿತ್ತು ಆದರೆ ವಿಧಿ ಬರಹ ಇದು ಕೇವಲ ಎರಡೇ ವರ್ಷಗಳಿಗೆ ಸೀಮಿತವಾಗಿತ್ತು. ಹೌದು ಸ್ನೇಹಿತರೆ, ಮೇಘನಾ ರಾಜ್ ಅವರು ವಿವಾಹವಾದ ಎರಡು ವರ್ಷಕ್ಕೆ ಚಿರಂಜೀವಿ ಸರ್ಜಾರವರು ಇಹಲೋಕವನ್ನು ತ್ಯಜಿಸಿದ್ದಾರೆ. ತನ್ನ ಗಂಡನ ಸಾ.ವಿ.ನ ನೋವಿನಿಂದ ನಿಧಾನವಾಗಿ ಮೇಘನಾ ರಾಜ್ ರವರು ಹೊರ ಬರಲು ಪ್ರಯತ್ನಿಸುತ್ತಿದ್ದಾರೆ.

ಆದರೆ ತನ್ನ ಗಂಡನ ಸಾ.ವ.ನ್ನು ತನ್ನ ಹೊಟ್ಟೆಯಲ್ಲಿದ್ದ ಚಿರಂಜೀವಿ ಸರ್ಜ ಅವರ ಮಗುವಿಗಾಗಿ ಸಹಿಸಿಕೊಂಡಿದ್ದರು ಈಗಾಗಲೇ ಇವರಿಬ್ಬರ ಪುತ್ರ ‘ರಾಯನ್’ ಜನನವಾಗಿದ್ದು ಅವನ ಸಂತೋಷದಿಂದ ನೋವನ್ನು ಮೇಘನಾ ರಾಜ್ ಸ್ವಲ್ಪ ಮಟ್ಟಿಗೆ ಮರೆತಿದ್ದಾರೆ. ತಮ್ಮ ನೋವನ್ನು ಮರೆಯಲು ಮತ್ತೆ ಸಿನಿಮಾ ರಂಗಕ್ಕೆ ಕಾಲಿಟ್ಟಿರುವ ಮೇಘನಾ ರಾಜ್ ರವರು ಕೆಲವೊಂದು ರಿಯಾಲಿಟಿ ಶೋ ಗಳಲ್ಲಿ ಹಾಗೂ ಸಿನಿಮಾಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಹೀಗಿರುವಾಗ ತಮ್ಮ ಮಗಳ ಎರಡನೆಯ ಮದುವೆ ಬಗ್ಗೆ ಮೇಘನಾ ರಾಜ್ ಅವರ ತಾಯಿಯದ ಪ್ರಮೀಳಾ ಜೋಶಿ ಅವರು ಏನು ಹೇಳಿದ್ದಾರೆ ಎಂದು ತಿಳಿಯೋಣ. ಮೇಘನಾ ರಾಜ್ ರವರನ್ನು ಚಿರಂಜೀವಿ ಸರ್ಜರವರು ವಿವಾಹವಾದ ಎರಡು ವರ್ಷಕ್ಕೆ ಅಂದರೆ ‘ಜೂನ್ 7 2020’ರಂದು ಹೃ.ದ.ಯಾ.ಘಾ.ತ.ದಿಂದ ಮೇಘನಾ ರವರನ್ನು ಒಬ್ಬರನ್ನೇ ಬಿಟ್ಟು ಬಾರದ ಲೋಕಕ್ಕೆ ಹೋದರು.

ತಮ್ಮ ಒಬ್ಬಂಟಿ ಜೀವನದಿಂದ ಹೊರಗೆ ಬರಲು ಎರಡನೆಯ ಮದುವೆಯ ಬಗ್ಗೆ ಈಗಾಗಲೇ ಸಲಹೆಗಳು ಮೇಘನಾ ರವರಿಗೆ ಬಂದಿದೆ ಈ ಬಗ್ಗೆ ಹೇಳುವ ಮೇಘನಾ ರಾಜ್ ಅವರು ಕೆಲವೊಬ್ಬರು ನೀವು ಎರಡನೇ ಮದುವೆಯನ್ನು ಮಾಡಿಕೊಳ್ಳಬೇಕು ಎಂದು ಹೇಳಿದರೆ ಇನ್ನು ಕೆಲವರು ನೀವು ನಿಮ್ಮ ಮಗನ ಜೊತೆ ನಿಮ್ಮ ಜೀವನವನ್ನು ಸಂತೋಷದಿಂದ ಕಳೆಯಿರಿ ಎಂದು ಸಲಹೆ ನೀಡಿದ್ದಾರೆ.

ಆದರೆ ಈ ಬಗ್ಗೆ ಹೇಳುವುದಾದರೆ ಮದುವೆಯ ಬಗ್ಗೆ ಯಾವುದೇ ತರಹದ ಆಸಕ್ತಿ ಇಲ್ಲ ಅವರು ಯಾರ ಮಾತನ್ನು ಕೇಳುವುದಿಲ್ಲ ಅವರ ಮನಸ್ಸಿನ ಮಾತನ್ನು ಕೇಳುತ್ತಾರೆ. ಹಾಗಾಗಿ ಅವರ ಮನಸ್ಸು ಎರಡನೆಯ ಮದುವೆಯ ಬಗ್ಗೆ ಯೋಚಿಸಿಲ್ಲ ಎಂದು ಮೇಘನಾರವರು ಹೇಳಿದ್ದಾರೆ. ಮೇಘನಾರವರು ನಾಳೆಯ ಬಗ್ಗೆ ಯೋಚಿಸದೆ ಇವತ್ತಿಗೆ, ಈ ಕ್ಷಣದ ಬಗ್ಗೆ ಮಾತ್ರ ಯೋಚಿಸುತ್ತಾರೆ ಎಂದು ಸಂದರ್ಶನ ಒಂದರಲ್ಲಿ ಹೇಳಿದ್ದಾರೆ.

ಈ ವಿಷಯದ ಬಗ್ಗೆ ಮಾತನಾಡಿದ ಪ್ರಮೀಳಾ ಜೋಶಿ ಅವರು ಮಗಳಿಗೆ ನಿನ್ನ ಮನಸ್ಸಿನ ಇಚ್ಛೆಯಂತೆ ನಡೆದುಕೋ ಎಂದು ಸಲಹೆಯನ್ನು ನೀಡಿದ್ದಾರೆ. ಈ ಬಗ್ಗೆ ಫೇಸ್ಬುಕ್ ಹಾಗೂ ಸೋಶಿಯಲ್ ಮೀಡಿಯಾಗಳಲ್ಲಿ ಇಲ್ಲದ ಊಹೆಯ ಮಾತುಗಳನ್ನು ಹರಿದಾಡುತ್ತಿವೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು.? ಮೇಘಾನ ಮರು ಮದುವೆಯಾಗಬೇಕಾ ? ಅಥವಾ ಬೇಡವೇ.? ತಪ್ಪದೆ ಕಾಮೆಂಟ್ ಮಾಡಿ

Read More “ಮಗಳ ಜೀವನ ಸರಿಪಡಿಸಲು ಎರಡನೇ ಮದುವೆ ಮಾಡಲು ಮುಂದಾದ ಪ್ರಮೀಳಾ ಜೋಷಾಯಿ.!” »

Entertainment

Copyright © 2025 Kannada Trend News.


Developed By Top Digital Marketing & Website Development company in Mysore