ನಟಿ ಸ್ನೇಹ ನಿರ್ದೇಶಕ ಪ್ರಸನ್ನ ನಡುವಿನ ವಿ.ಚ್ಛೇ.ದ.ನ ಸುದ್ದಿಗೆ ಸ್ಪಷ್ಟನೆ ನೀಡಿದ ಸ್ನೇಹ, ಇವರಿಬ್ಬರ ಡಿ-ವೋ-ರ್ಸ್ ಗೆ ಕಾರಣವೇನು ಗೊತ್ತಾ.?
ಇತ್ತೀಚಿನ ದಿನಗಳಲ್ಲಿ ಜನಸಾಮಾನ್ಯರ ನಡುವೆಯೇ ವಿಚ್ಛೇದನದ ಪ್ರಕರಣಗಳು ಹೆಚ್ಚಾಗುತ್ತಿವೆ ಅದು ಹಿರಿಯರು ನಿಶ್ಚಯಿಸಿದ ಮದುವೆಯೇ ಆಗಿರಲಿ ಅಥವಾ ಅವರೇ ಒಪ್ಪಿಕೊಂಡು ಆದ ಪ್ರೇಮ ವಿವಾಹಗಳೇ ಆಗಿರಲಿ ಅತಿ ಕಡಿಮೆ ಸಮಯದಲ್ಲಿಯೇ ಮೈಲೇಜ್ ಕಳೆದುಕೊಂಡು ಮುರಿದು ಬೀಳುತ್ತಿವೆ ಎನ್ನುವುದು ಬಹಳ ಬೇಸರದ ಸಂಗತಿ ಆಗಿದೆ. ಇದರೊಂದಿಗೆ ತೀರ ಆಶ್ಚರ್ಯ ಎನಿಸುತ್ತಿರುವುದು 10, 15 ವರ್ಷಗಳ ವರೆಗೆ ಒಟ್ಟಿಗೆ ಇದ್ದ ದಂಪತಿಗಳು ಕೂಡ ಸಣ್ಣಪುಟ್ಟ ವಿಚಾರಕ್ಕೆ ಗಲಾಟೆ ಮಾಡಿಕೊಂಡು ವಿ.ಚ್ಛೇ.ದ.ನ.ಕ್ಕಾಗಿ ಕೋರ್ಟ್ ಮೆಟ್ಟಿಲೇರುತ್ತಿರುವುದು. ಇನ್ನು ಸೆಲೆಬ್ರಿಟಿಗಳ ಪಾಲಿಗಂತೂ ಪ್ರತಿನಿತ್ಯ ನಾವು…