ಪ್ರಿ ವೆಡ್ಡಿಂಗ್ ಫೋಟೋಶೂಟ್ ಮಾಡಿಸಿದ ನಟಿ ಪ್ರಿಯಾ ಹಾಗೂ ನಟ ಸಿದ್ದು ಈ ಕ್ಯೂಟ್ ವಿಡಿಯೋ ನೋಡಿ.
ನಮ್ಮ ಕಿರುತೆರೆ ಮತ್ತು ಬೆಳ್ಳಿತೆರೆಯಲ್ಲಿ ಕಳೆದ ಎರಡು ಮೂರು ತಿಂಗಳಿನಿಂದ ಸಾಕಷ್ಟು ಜೋಡಿಗಳು ನಿಶ್ಚಿತಾರ್ಥ ಮಾಡಿಕೊಂಡಿರುವ ಹಾಗೂ ಮದುವೆ ಆಗಿರುವ ವಿಚಾರ ನಿಮಗೆ ತಿಳಿದೇ ಇದೆ. ಹೌದು ಅಭಿಷೇಕ್ ಅಂಬರೀಶ್ ಹಾಗೂ ಅವಿವ ಬಿದ್ದಪ್ಪ ಡಿಸೆಂಬರ್ ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡರು. ತದನಂತರ ಪಾರು ಸೀರಿಯಲ್ ನಾಯಕ ನಟ ಶರತ್ ನಿಶ್ಚಿತಾರ್ಥ ಮಾಡಿಕೊಂಡರು, ಇದಾದನಂತರ ಸತ್ಯ ಸೀರಿಯಲ್ ನಾ ಕಾರ್ತಿಕ್ ಅಲಿಯಾಸ್ ಸಾಗರ್ ಬಿಳಿ ಗೌಡ ಹಾಗೂ ಸಿರಿ ಅವರು ನಿಶ್ಚಿತಾರ್ಥ ಮಾಡಿಕೊಂಡರು. ಆದರೆ ಹೆಚ್ಚು ಸದ್ದು…
Read More “ಪ್ರಿ ವೆಡ್ಡಿಂಗ್ ಫೋಟೋಶೂಟ್ ಮಾಡಿಸಿದ ನಟಿ ಪ್ರಿಯಾ ಹಾಗೂ ನಟ ಸಿದ್ದು ಈ ಕ್ಯೂಟ್ ವಿಡಿಯೋ ನೋಡಿ.” »