ಸಚಿವ ಆರ್.ಆಶೋಕ್ ಅಪ್ಪು ಹೆಸರಿನ ರಸ್ತೆ ಉದ್ಘಾಟನೆ ಸಮಾರಂಭಕ್ಕೆ ದರ್ಶನ್ ಕರೆಸುತ್ತೇನೆ ಅಂದಾಗ ಅಶ್ವಿನಿ ಹೇಳಿದ್ದೇನು ಗೊತ್ತಾ.? ನಿಜಕ್ಕೂ ಶಾ-ಕ್ ಆಗುತ್ತೆ ಈ ವಿಡಿಯೋ ನೋಡಿ.
ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಈ ಹೆಸರು ಕೇಳುತ್ತಿದ್ದಂತೆ ಹಿಂದೆಲ್ಲಾ ನಗುಮುಖದಿಂದ ಕೂಡಿದ ರಾಜಕುಮಾರನ ನೆನಪಾಗುತ್ತಿತ್ತು. ಆದರೆ ಈಗ ಈ ಸದ್ದು ಕಿವಿಗೆ ಬೀಳುತ್ತಿದ್ದಂತೆ ಅಪ್ಪು ಇಲ್ಲದ ನೋವಿನಿಂದ ಎಲ್ಲರ ಮುಖ ಬಾಡಿ ಹೋಗುತ್ತದೆ. ಅವರು ಇಂದು ದೈಹಿಕವಾಗಿ ನಮ್ಮೊಂದಿಗೆ ಇರದೆ ಇರಬಹುದು ಆದರೆ ಜೊತೆಗಿರದ ಜೀವ ಕೊನೆಯವರೆಗೂ ಜೀವಂತ ಎನ್ನುವ ಅವರದ್ದೇ ಸಿನಿಮಾದ ಸಾಲಿನಂತೆ ಕರ್ನಾಟಕದ ಪ್ರತಿಯೊಬ್ಬರ ಮನಸಿನಲ್ಲೂ ಅಪ್ಪು ಅವರ ನೆನಪು ಶಾಶ್ವತವಾಗಿ ಉಳಿದಿದೆ. ಒಂದು ವರ್ಷದಿಂದ ಪ್ರತಿನಿತ್ಯ ಒಂದಲ್ಲ ಒಂದು ವಿಷಯಕ್ಕೆ…