ವಿನಯ್ ರಾಜಕುಮಾರ್ ಅವರಿಗೆ ಜೋಡಿಯಾದ ಕೃಷ್ಣರಾಧೆ ಸೀರಿಯಲ್ ನಟಿ ಮಲ್ಲಿಕಾ.
ಧಾರಾವಾಹಿಗಳು ಪ್ರೇಕ್ಷಕ ಮನಸ್ಸಿನಲ್ಲಿ ಅಗಾಧ ಪರಿಣಾಮವನ್ನು ಬೀರುತ್ತವೆ. ಅದರಲ್ಲೂ ಪೌರಾಣಿಕ ಧಾರಾವಾಹಿಗಳಂತೂ ನಿಜವಾಗಿಯೂ ದೇವರು ಹಾಗು ದೇವತೆಗಳು ಇದೇ ರೀತಿ ಇದ್ದರೇನೋ ಎನ್ನುವಂತೆ ಕಣ್ಣಿಗೆ ಕಟ್ಟಿದ ರೀತಿ ಇರುತ್ತವೆ. ಸಿರಿಯಲ್ ಅದ್ದೂರಿ ಸೆಟ್ ಅಥವಾ ವಿಷುವಲ್ ಎಫೆಕ್ಟ್ ಅದಕ್ಕೆ ಕಾರಣ ಇರಬಹುದು ಅಥವಾ ಪಾತ್ರಕ್ಕೆ ಜೀವ ತುಂಬಿ ಪಾತ್ರವನ್ನೇ ಪರಕಾಯ ಪ್ರವೇಶ ಮಾಡಿಕೊಂಡು ನಟಿಸಿದ ಆ ಕಲಾವಿದರೂ ಕಾರಣ ಆಗಿರಬಹುದು. ಇಂತಹ ಧಾರಾವಾಹಿಗಳು ಅತಿಹೆಚ್ಚಿನ ಜನಮನ್ನಣೆ ಗಳಿಸಿಬಿಟ್ಟರೆ ಅದು ಕೂಡ ಪ್ಯಾನ್ ಇಂಡಿಯಾ ಸಿನಿಮಾಗಳಂತೆ ಫ್ಯಾನ್…
Read More “ವಿನಯ್ ರಾಜಕುಮಾರ್ ಅವರಿಗೆ ಜೋಡಿಯಾದ ಕೃಷ್ಣರಾಧೆ ಸೀರಿಯಲ್ ನಟಿ ಮಲ್ಲಿಕಾ.” »