ಸಂಗೀತ ನಿರ್ದೇಶಕ ರಘು ದೀಕ್ಷಿತ್ ಹಾಗೂ ಡ್ಯಾನ್ಸರ್ ಮಯೂರಿ ದೂರಗಾಲು ನಿಜವಾದ ಕಾರಣ ಏನೂ ಗೊತ್ತಾ.?
ರಘು ದೀಕ್ಷಿತ್ ಅವರು ತಮ್ಮದೇ ಆದ ವಿಭಿನ್ನ ಶೈಲಿ ಹಾಗೂ ಅದ್ಭುತವಾದ ಧ್ವನಿಯಿಂದ ಫೇಮಸ್ ಆಗಿದ್ದಾರೆ ನವೆಂಬರ್ 11, 1974 ರಲ್ಲಿ ಜನಿಸಿರುವ ರಘು ದೀಕ್ಷಿತ್ ಅವರು ಕಲಾ ಕುಟುಂಬದಲ್ಲೇ ಬೆಳೆದವರು. ಬಾಲ್ಯದಿಂದಲೂ ಕಲೆಯ ಬಗ್ಗೆ ಅಪಾರ ಒಲವನ್ನು ಹೊಂದಿದ್ದ ರಘುದಿಕ್ಷಿತ್ ಅವರು ನಂತರ ಶಿಕ್ಷಣ ಪಡೆಯುವುದರ ಜೊತೆಗೆ ಸಂಗೀತ ಕೂಡ ಕಲಿಯುವುದಕ್ಕೆ ಶುರು ಮಾಡಿದರು. ರಘು ದೀಕ್ಷಿತ್ ಅವರಿಗೆ ಇದೇ ನಂತರ ಸಂಗೀತದಲ್ಲಿ ಅವರ ಬದುಕನ್ನು ಕಟ್ಟಿಕೊಳ್ಳಲು ಸಹಾಯವಾಯಿತು. ಅವರ ಆಸಕ್ತಿಯಂತೆ ರಘು ದೀಕ್ಷಿತ್ ಅವರು…
Read More “ಸಂಗೀತ ನಿರ್ದೇಶಕ ರಘು ದೀಕ್ಷಿತ್ ಹಾಗೂ ಡ್ಯಾನ್ಸರ್ ಮಯೂರಿ ದೂರಗಾಲು ನಿಜವಾದ ಕಾರಣ ಏನೂ ಗೊತ್ತಾ.?” »