ಲಂಗ ದಾವಣಿ ತೊಟ್ಟು ಹಳ್ಳಿ ಸೊಗಡಿನಲ್ಲಿ ರಾಮಾಚಾರಿ ಸಿನಿಮಾದ ಹಾಡಿಗೆ ಹೆಜ್ಜೆ ಹಾಕಿದ ನಿವೇದಿತ ಗೌಡ. ಈ ವಿಡಿಯೋ ನೋಡಿ ಎಷ್ಟು ಮನಮೋಹಕವಾಗಿದೆ.
ಸದ್ಯಕ್ಕೆ ಕಿರುತೆರೆಯಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿರುವವರ ಪೈಕಿ ನಿವೇದಿತಾ ಗೌಡ ಅವರು ಕೂಡ ಒಬ್ಬರು ಅಂತನೇ ಹೇಳಬಹುದು ನಿವೇದಿತಾ ಗೌಡ ಅವರು ತಮ್ಮ ದಿನದ ಬಹುತೇಕ ಸಮಯವನ್ನು ಸೋಶಿಯಲ್ ಮೀಡಿಯಾದಲ್ಲಿಯೇ ಕಳೆಯುತ್ತಾರೆ. ಹೌದು ನಿವೇದಿತಾ ಗೌಡ ಫೇಮಸ್ ಆಗಿದ್ದೆ ಈ ಸೋಶಿಯಲ್ ಮೀಡಿಯಾದಲ್ಲಿ ಅಂತ ಹೇಳಬಹುದು. ಫೇಸ್ ಬುಕ್, ಟಿಕ್ ಟಾಕ್ ಹೀಗೆ ಹಲವಾರು ಸೋಶಿಯಲ್ ಮೀಡಿಯಾ ಪ್ಲಾಟ್ ಫಾರ್ಮ್ ಗಳನ್ನು ಬಳಸಿಕೊಂಡು ಫೇಮಸ್ ಆದಂತಹ ವ್ಯಕ್ತಿ ಎಂದರೆ ಅದು ನಿವೇದಿತ ಗೌಡ ಅಂತಾನೆ ಹೇಳಬಹುದು. ಈ…