ಸಾಹಸಿಂಹ ವಿಷ್ಣುವರ್ಧನ್ ಅವರಿಗೆ ಸಿನಿಮಾ ಇಂಡಸ್ಟ್ರಿಯ ಯಾವ ನಟನನ್ನು ಕಂಡರೆ ಬಹಳ ಪ್ರೀತಿ ಇತ್ತು ಗೊತ್ತಾ.?
ಸಾಹಸಸಿಂಹ ವಿಷ್ಣುವರ್ಧನ್ 200 ಸಿನಿಮಾಗಳಿಗಿಂತಲೂ ಹೆಚ್ಚಿನ ಕನ್ನಡ ಸಿನಿಮಾಗಳಲ್ಲಿ ನಟಿಸಿ ಕನ್ನಡಿಗರಿಗೆ ಬರಪೂರ ಮನೋರಂಜನೆಯನ್ನು ನೀಡಿ ಒಂದು ಮಾದರಿ ಜೀವನವನ್ನು ಜೀವಿಸಿ ಕೋಟ್ಯಾಂತರ ಹೃದಯಗಳನ್ನು ಮುಟ್ಟಿ ಅಭಿಮಾನಿಗಳ ಹೃದಯದಲ್ಲಿ ಎಂದಿಗೂ ಮರೆಯಲಾಗದ ಮಾಣಿಕ್ಯ ಆಗಿರುವ ವ್ಯಕ್ತಿ. ಇಂದು ವಿಷ್ಣುವರ್ಧನ್ ಅವರು ದೈಹಿಕವಾಗಿ ನಮ್ಮ ಜೊತೆ ಇಲ್ಲದೆ ಇದ್ದರೂ ಕೂಡ ಅವರ ನೆನಪುಗಳು ಕರ್ನಾಟಕದ ಎಲ್ಲಾ ಮನೆಗಳನ್ನು ತುಂಬಿಕೊಂಡಿವೆ. ನಿಜವಾಗಿಯೂ ಇಂತಹ ಒಬ್ಬ ಅದ್ಭುತ ಕಲಾವಿದ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಇದ್ದಿದ್ದು ಕನ್ನಡಿಗರಾದ ನಮಗೆಲ್ಲ ಹೆಮ್ಮೆಯ ವಿಷಯ. ಒಂದು…