ಸಿನಿಮಾ ಇಂಡಸ್ಟ್ರಿಯಲ್ಲಿ ಅವಕಾಶ ಗಿಟ್ಟಿಸಿಕೊಳ್ಳುವುದಕ್ಕೆ ತಾನು ಪಟ್ಟ ಕಷ್ಟವನ್ನು ಹೇಳಿಕೊಂಡ ನಟಿ ರಮ್ಯಾ ಕೃಷ್ಣ, ಇವರ ಹೇಳಿಕೆ ಕೇಳಿದರೆ ನಿಜಕ್ಕೂ ಹುಬ್ಬೇರುತ್ತದೆ.
ನಟಿ ರಮ್ಯಕೃಷ್ಣ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ 80 ಮತ್ತು 90ರ ದಶಕದಲ್ಲಿ ಹೆಚ್ಚು ಹೆಸರುವಾಸಿ ಆಗಿದ್ದಂತಹ ನಟಿಯರ ಪೈಕಿ ರಮ್ಯಕೃಷ್ಣ ಅವರು ಕೂಡ ಒಬ್ಬರು. ದಕ್ಷಿಣ ಭಾರತದ ಬಹುತೇಕ ಸಿನಿಮಾದಲ್ಲಿ ನಟನೆ ಮಾಡಿದ್ದಾರೆ ಕನ್ನಡ ತಮಿಳು ಹಿಂದಿ ಮಲಯಾಳಂ ತೆಲುಗು ಸೇರಿದಂತೆ ಸಾಕಷ್ಟು ಭಾಷೆಗಳಲ್ಲಿ ಕೆಲಸ ಮಾಡಿದ್ದಾರೆ. ನಟಿಯಾಗಿ ಪೋಷಕ ನಟಿಯಾಗಿ ಹಾಸ್ಯ ಕಲಾವಿದೆಯಾಗಿ ಬಹುತೇಕ ಎಲ್ಲ ಪಾತ್ರವನ್ನು ಕೂಡ ನಿಭಾಯಿಸಿದ್ದಾರೆ. ಅದರಲ್ಲಿಯೂ ಕೂಡ ಮಹಿಳಾ ವಿಲ್ಲನ್ ಪಾತ್ರದಲ್ಲಿಯೇ ಇವರು ಹೆಚ್ಚು ಫೇಮಸ್ ಆಗಿದ್ದಂತದ್ದು. ಜಾಹೀರಾತು:-…