ಯಾರು ಸಹಾಯ ಮಾಡದಿದ್ದರೆ ಏನಂತೆ, ಏಕಾಂಗಿಯಾಗಿ ಎದ್ದು ನಿಂತು ಮತ್ತೆ ಹೊಸ ಸಿನಿಮಾ ಶುರು ಮಾಡಿದ ರವಿಮಾಮ

  ಸದ್ದಿಲ್ಲದೇ ಸೆಟ್ಟೇರಿದ ರವಿಚಂದ್ರನ್ ಅವರ ಹೊಸ ಸಿನಿಮಾ, ಸ್ನೇಹಿತನಿಗೆ ಕ್ಲಾಪ್ ಮಾಡಿ ಶುಭ ಹಾರೈಸಿದ ಶಿವಣ್ಣ ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಚಂದನವನ ಕಂಡ ಕನಸುಗಾರ. ಸಿನಿಮಾ ಲೋಕದಲ್ಲಿ ಹೊಸ ಹೊಸ ವಿಭಿನ್ನ ಬಗೆಯ ಪ್ರಯೋಗಗಳನ್ನು ಮಾಡಿ ಕನ್ನಡಿಗರಿಗೆ ಹೊಸ ರೀತಿಯ ಸಿನಿಮಾಗಳನ್ನು ಮತ್ತು ಕನ್ನಡ ಚಿತ್ರರಂಗಕ್ಕೆ ನೂತನ ಮಾದರಿಯ ಸಿನಿಮಾಗಳನ್ನು ಕೊಟ್ಟವರು ರವಿ ಸರ್ ವಯಸ್ಸು 60 ದಾಟಿದ್ದರೂ ಕೂಡ ಸಿನಿಮಾ ಉತ್ಸಾಹ ಇವರಿಗೆ ಸ್ವಲ್ಪ ಕೂಡ ಕಡಿಮೆ ಆಗಿಲ್ಲ. 10 ವರ್ಷಗಳ ವೃತ್ತಿ ಜೀವನದಲ್ಲಿ … Read more

ಅದೊಂದು ಸಿನಿಮಾ ಸಾಲ ತೀರಿಸೋಕೆ ಸುಮಾರು 15 ವರ್ಷ ಸಮಯ ತೆಗೆದುಕೊಂಡ ರವಿಚಂದ್ರನ್ ಯಾವ ಸಿನಿಮಾ ಗೊತ್ತ.?

ವಿ ರವಿಚಂದ್ರನ್ ಸಿನಿಮಾವೇ ಜೀವ, ಜೀವನ ಎಂದರೆ ಸಿನಿಮಾ ಎಂದು ಬದುಕಿದ ಕಲಾವಿದ. ಈಶ್ವರಿ ಸಂಸ್ಥೆಯು ಕನ್ನಡ ಸಿನಿಮಾ ರಂಗಕ್ಕೆ ಅಪಾರ ಮಟ್ಟದ ಕೊಡುಗೆ ನೀಡಿದೆ. ಇದರ ಸಂಸ್ಥಾಪಕರಾದ ನಿರ್ಮಾಪಕ ವೀರ ಸ್ವಾಮಿ ಅವರ ಪುತ್ರನಾದ ರವಿಚಂದ್ರನ್ ಅವರು ಇಂದು ಕನ್ನಡ ಚಿತ್ರರಂಗ ಇಷ್ಟು ಹೆಸರು ಮಾಡಲು ಅಡಿಪಾಯ ಹಾಕಿಕೊಟ್ಟ ನಟರಲ್ಲಿ ಒಬ್ಬರು ಎಂದು ಹೇಳಬಹುದು. ಸಿನಿಮಾ ಬಗ್ಗೆ ಈತನಿಗೆ ಇದ್ದ ಆಸಕ್ತಿ, ಒಲವು, ಸಿನಿಮಾವನ್ನು ಇವರು ಪ್ರೀತಿಸಿದ ಬಗೆ, ಹಚ್ಚಿಕೊಂಡ ರೀತಿ ಬಹುಶಃ ಇಡೀ ಭಾರತದಲ್ಲಿ … Read more