ರವಿ ಬೆಳಗೆರೆ ಸಾ-ಯು-ವ ಮುನ್ನ ದರ್ಶನ್ ಬಗ್ಗೆ ಹೇಳಿದ್ದೇನು ಗೊತ್ತ.? ಎರಡು ವರ್ಷದ ಬಳಿಕ ಬಯಲಿಗೆ ಬಂತು ಸತ್ಯಾಂಶ ಈ ವಿಚಾರ ನೋಡಿ ಇಡೀ ಚಿತ್ರರಂಗವೇ ಶಾ-ಕ್
ನಮ್ಮಲ್ಲಿ ಹಿರಿಯರಾಗುತ್ತಿದ್ದಂತೆ ಅನುಭವ ಹೆಚ್ಚು, ಅವರು ಬದುಕನ್ನು ಹೆಚ್ಚು ನೋಡಿರುತ್ತಾರೆ, ಜನರನ್ನು ಸರಿಯಾಗಿ ಅರ್ಥ ಮಾಡಿಕೊಂಡು ಅವರ ವ್ಯಕ್ತಿತ್ವವನ್ನು ಗುರುತಿಸುತ್ತಾರೆ ಎಂದು ಹೇಳಿ ಹಿರಿಯರು ಯಾರೇ ಆದರೂ ಅವರ ಮಾತುಗಳಿಗೆ ಬೆಲೆ ಕೊಡುತ್ತೇವೆ. ಇನ್ನು ಅವರು ಪತ್ರಕರ್ತರು, ಸಾಹಿತಿಗಳು, ಬರಹಗಾರರು ಆದರಂತೂ ಅವರು ಬರೆದ ಬರಹಗಳನ್ನು ಅಕ್ಷರಶಃ ಸತ್ಯದಂತೆ ನಾವು ಕಾಣುತ್ತೇವೆ. ಹೀಗೆ ತಮ್ಮದೇ ಆದ ವಿಭಿನ್ನ ಬರಹದ ಮೂಲಕ ಇದ್ದದ್ದನ್ನು ಇದ್ದ ಹಾಗೆ ಹೇಳಿ ಸತ್ಯಾಂಶ ಹೊರಹಾಕಿ ಬರೆಯುವ ಮೂಲಕ ಫೇಮಸ್ ಆದವರು ರವಿ…