ದಿನಕ್ಕೊಂದು ತಿರುವು ಪಡೆಯುತ್ತಿರುವ ನಟಿ ಮಹಾಲಕ್ಷ್ಮಿ ಮದುವೆ ಮಹಾಲಕ್ಷ್ಮಿ ರವಿಚಂದ್ರನ್ ಹಿನ್ನೆಲೆ, ವಯಸ್ಸಿನ ಅಂತರ ತಿಳಿದರೆ ನಿಜಕ್ಕೂ ಶಾ-ಕ್ ಆಗ್ತೀರಾ.
ತಮಿಳುನಾಡು ಖ್ಯಾತ ನಿರೂಪಕಿ ಮತ್ತು ನಟಿ ಆದಂತಹ ಮಹಾಲಕ್ಷ್ಮಿ ಅವರು ಮೊನ್ನೆಯಷ್ಟೇ ತಮಿಳಿನಾ ನಿರ್ಮಾಪಕ ಆದಂತಹ ರವೀಂದ್ರನ್ ಚಂದ್ರಶೇಖರ್ ಅವರನ್ನು ಪ್ರೀತಿಸಿ ಮದುವೆಯಾದ ವಿಚಾರ ನಿಮ್ಮೆಲ್ಲರಿಗೂ ತಿಳಿದೇ ಇದೆ. ಈ ಒಂದು ಮದುವೆ ಸೋಶಿಯಲ್ ಮೀಡಿಯಾದಲ್ಲಿ ಎಷ್ಟರ ಮಟ್ಟಿಗೆ ಸುದ್ದಿಯಾಗಿತ್ತು ಅಂದರೆ ನಿಜಕ್ಕೂ ಕೂಡ ಇವರನ್ನು ನೋಡಿದಂತಹ ಇಡೀ ಜನತೆ ಹೌಹರಿದ್ದರು ಏಕೆಂದರೆ ಇವರಿಬ್ಬರ ನಡುವೆ ಅಜಾನು ಗಜಾನು ವ್ಯತ್ಯಾಸವಿತ್ತು. ಹೌದು ನಟಿ ಮಹಾಲಕ್ಷ್ಮಿಯವರು ರವೀಂದ್ರನ್ ಅವರನ್ನು ಪ್ರೀತಿಸಿ ಮದುವೆಯಾದಂತಹ ವಿಚಾರವನ್ನು ಕೇಳಿದಂತಹ ಅಭಿಮಾನಿಗಳು ಸಾಕಷ್ಟು ಮೆಚ್ಚುಗೆಯನ್ನು…