ರಿಯಾಲಿಟಿ ಶೋಗಳ ಕರಾಳ ರಹಸ್ಯ ಬಾಯ್ಬಿಟ್ಟ ನಟ ದರ್ಶನ್ ಈ ವಿಡಿಯೋ ನೋಡಿ ನಿಜಕ್ಕೂ ಶಾ-ಕ್ ಆಗ್ತೀರಾ ಅಷ್ಟೇ ಅಲ್ಲದೆ ದರ್ಶನ್ ಹೇಳಿದ್ದು ಸತ್ಯ ಅನ್ಸುತ್ತೆ.
ನಿಮ್ಮೆಲ್ಲರಿಗೂ ತಿಳಿದಿರುವಂತೆ ದರ್ಶನ್ ಅವರಿಗೆ ಅಪಾರ ಅಭಿಮಾನಿ ಬಳಗವಿದೆ ಅಷ್ಟೇ ಅಲ್ಲದೆ ಕರ್ನಾಟಕದಲ್ಲಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಏಕೈಕ ನಟ ಅಂದರೆ ಅದು ದರ್ಶನ್ ಅಂತಾನೆ ಹೇಳಬಹುದು, ದರ್ಶನ್ ಅವರ ಮಾತು ಒರಟಾಗಿರುತ್ತದೆ ಆದರೆ ಮನಸ್ಸಿನಲ್ಲಿ ಯಾವುದನ್ನು ಇಟ್ಟುಕೊಳ್ಳುವುದಿಲ್ಲ ಮನಸ್ಸಿನಲ್ಲಿ ಒಂದು ಮಾತಿನಲ್ಲಿ ಒಂದು ಹೇಳುವುದಿಲ್ಲ ಇದ್ದ ವಿಚಾರವನ್ನು ಇದ್ದಹಾಗೆ ನೇರವಾಗಿ ಹೇಳುತ್ತಾರೆ. ಈ ವ್ಯಕ್ತಿತ್ವಕ್ಕಾಗಿಯೇ ಬಹಳಷ್ಟು ಜನ ಇವರನ್ನು ಇಷ್ಟಪಟ್ಟರು ಇನ್ನೂ ಕೆಲವು ಜನ ಇವರನ್ನು ದ್ವೇಷ ಮಾಡುತ್ತಾರೆ. ಆದರೆ ಇವರು ಯಾವುದಕ್ಕೂ ಕೂಡ ತಲೆಕೆಡಿಸಿಕೊಳ್ಳುವುದಿಲ್ಲ…