ನಟ ಸಿದ್ದಾರ್ಥ್ ಮದುವೆ ಫೋಟೋ ನೋಡಿ ನನ್ನ ಹೃದಯ ಹೊಡೆದು ಹೊಯ್ತು ಎಂದು ಪೊಸ್ಟ್ ಹಾಕಿದ ಸಾನ್ವಿ.! ಲವ್ ನಲ್ಲಿ ಬಿದ್ದಿದ್ರಾ ಸುದೀಪ್ ಮಗಳು.? ಎಲ್ಲರಲ್ಲೂ ಮೂಡಿಸಿದೆ ಅನುಮಾನ.
ಅಲ್ಲಿ ಅದ್ದೂರಿಯಾಗಿ ಮದುವೆಯಾದ ಸಿದ್ದಾರ್ಥ್ ಮಲ್ಹೋತ್ರ, ಇಲ್ಲಿ ಹೃದಯ ಮುರಿದುಕೊಂಡ ಸುದೀಪ್ ಮಗಳು ಸಾನ್ವಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ (Kicha Sudeep) ಅವರು ಅಂದರೆ ಈಗಿನ ಕಾಲದ ಯುವತಿಯರಿಗೂ ಕೂಡ ಡ್ರೀಮ್ ಬಾಯ್, 40 ದಾಟಿದ್ದರು ಇವರ ಚಾರ್ಮಿಂಗ್ ಯಾವ ಯುವ ಹೀರೋಗಳಿಗೂ ಕಡಿಮೆ ಇಲ್ಲ. ಈಗಲೂ ಸಹಾ ಅದೆಷ್ಟೋ ಹುಡುಗಿಯರು ಕನಸಿನಲ್ಲಿ ಸುದೀಪ್ ಅವರ ಪ್ರೀತಿಯಲ್ಲಿ ಬೀಳುತ್ತಾರೆ. ಆದರೆ ಸುದೀಪ್ ಅವರ ಮಗಳು ಯಾವ ಹೀರೋ ರೀತಿಯಲ್ಲಿ ಬಿದ್ದಿದ್ದರೂ ಗೊತ್ತಾ? ಬಹುಶಃ ಸುದೀಪ್…