ಸ್ಯಾಂಡಲ್ ವುಡ್ ಸೆಲೆಬ್ರಿಟಿಗಳ ಮನೆಯಲ್ಲಿ ಇಂಡಿಪೆಂಡೆನ್ಸ್ ಡೇ ಆಚರಣೆ ಹೇಗಿತ್ತು ನೋಡಿ.
ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿ ಇಂದಿಗೆ 75 ವರ್ಷಗಳಾಗಿದೆ ಹಾಗಾಗಿ ಈ ಒಂದು 75ನೇ ವರ್ಷದ ಪ್ರಯುಕ್ತ ಪ್ರಧಾನ ಮೋದಿಯವರು ಅರ್ ಘರ್ ತಿರಂಗ ಎಂಬ ಹೊಸ ಯೋಜನೆಯನ್ನು ಆಯೋಜನೆಗೆ ತಂದರು. ಈ ಒಂದು ಯೋಜನೆಯ ಮೂಲ ಉದ್ದೇಶ ಎಂದರೆ ಭಾರತದ ಪ್ರತಿಯೊಬ್ಬ ಪ್ರಜೆಯೂ ಕೂಡ ಭಾರತದ ರಾಷ್ಟ್ರ ಧ್ವಜವನ್ನು ಆರಾಡಿಸುವಂತಹದು. ಸಾಮಾನ್ಯವಾಗಿ ನಮ್ಮಲ್ಲಿ ಸ್ವತಂತ್ರ ದಿನಾಚರಣೆ ಬಂದರೆ ನಾವು ಓದುತ್ತಿದ್ದಂತಹ ಶಾಲೆ ಕಾಲೇಜು ಸರ್ಕಾರಿ ಕಚೇರಿ ಅಥವಾ ಇನ್ನಿತರ ಸಾರ್ವಜನಿಕ ಸ್ಥಳದಲ್ಲಿ ಮಾತ್ರ ಧ್ವಜಾರೋಹಣ ಮಾಡಲಾಗುತ್ತಿದ್ದು….
Read More “ಸ್ಯಾಂಡಲ್ ವುಡ್ ಸೆಲೆಬ್ರಿಟಿಗಳ ಮನೆಯಲ್ಲಿ ಇಂಡಿಪೆಂಡೆನ್ಸ್ ಡೇ ಆಚರಣೆ ಹೇಗಿತ್ತು ನೋಡಿ.” »