ಸ್ಯಾಂಡಲ್ ವುಡ್ ನಲ್ಲಿ ಲವ್ ಬ್ರೇಕ್ ಅಪ್ ಮಾಡಿಕೊಂಡ ಜೋಡಿಗಳು ಇವೆ ನೋಡಿ.

ಪ್ರೀತಿ ಅನ್ನೋದು ಬದುಕಿನ ಒಂದು ಸುಂದರವಾದ ಅಧ್ಯಾಯ ಎಲ್ಲರ ಜೀವನದಲ್ಲೂ ಕೂಡ ಪ್ರೀತಿಯ ವಿಷಯಕ್ಕೆ ಒಂದು ಭಾಗ ಇದ್ದೇ ಇರುತ್ತದೆ. ಆದರೆ ನಿಜವಾದ ಪ್ರೀತಿ ಸಿಗಬೇಕು ಎಂದರೆ ಪುಣ್ಯ ಮಾಡಿರಬೇಕು. ಹಾಗೆ ಸಿಕ್ಕ ಪ್ರೀತಿ ದಕ್ಕಬೇಕು ಎಂದರೆ ಅದಕ್ಕಿಂತ ಹೆಚ್ಚಿನ ಸೌಭಾಗ್ಯ ನಮ್ಮ ಹಣೆಯಲ್ಲಿ ಬರೆದಿರಬೇಕು. ಪ್ರೀತಿ ಮಾಡುವ ಎಲ್ಲರಿಗೂ ಕೂಡ ಪ್ರೀತಿಸಿದವರ ಜೊತೆ ಜೀವನಪೂರ್ತಿ ಕಳೆಯುವ ಅವಕಾಶ ಸಿಗುವುದಿಲ್ಲ ಆದರೂ ಕೂಡ ಒಂದು ನಂಬಿಕೆಯೊಂದಿಗೆ ಇಬ್ಬರು ವ್ಯಕ್ತಿಗಳು ಒಬ್ಬರನೊಬ್ಬರು ಅರ್ಥ ಮಾಡಿಕೊಂಡು ಜೀವನಪೂರ್ತಿ ಜೊತೆ ಇರುವಂತ … Read more