ಕ್ರಾಂತಿ ಸಿನಿಮಾದ ಶೇಕ್ ಇಟ್ ಪುಷ್ಪವತಿ ಹಾಡಿಗೆ ಡ್ಯಾನ್ಸ್ ಮಾಡಲು ಹೋಗಿ ಮುಗ್ಗರಿಸಿ ಬಿದ್ದ ನಟಿ ಸಂಜನಾ ಗಿರ್ಲಾನಿ ಈ ವೈರಲ್ ವಿಡಿಯೋ ನೋಡಿ ಹೊಟ್ಟೆ ಹುಣ್ಣಾಗುವಷ್ಟು ನಗ್ತಿರಾ.
ಜನವರಿ 26ರಂದು ರಿಲೀಸ್ ಗೆ ರೆಡಿಯಾಗಿರುವ ಈ ವರ್ಷದ ಮೊದಲ ಸೂಪರ್ ಸ್ಟಾರ್ ಸಿನಿಮಾ ದರ್ಶನ್ ಅವರ ಕ್ರಾಂತಿ ಸಿನಿಮಾದ ಕ್ರೇಜಿ ಈಗಾಗಲೇ ಕರ್ನಾಟಕದಾದ್ಯಂತ ಬಾರಿ ಜೋರಾಗಿದ್ದು ಹಾಡುಗಳಂತೂ ಬಹಳ ಟ್ರೆಂಡಿಂಗ್ ಆಗಿದೆ. ಬೊಂಬೆ ಬೊಂಬೆ ಹಾಡು ಹಾಗೂ ಶೇಕ್ ಇಟ್ ಪುಷ್ಪವತಿ ಹಾಡಿಗೆ ಹೆಚ್ಚು ಜನ ರೀಲ್ಸ್ ಮಾಡುತ್ತಿದ್ದಾರೆ ಅದರಲ್ಲೂ ಪುಷ್ಪವತಿ ಹಾಡಿಗೆ ರೀಲ್ಸ್ ಮಾಡುವವರ ಸಂಖ್ಯೆ ಹೆಚ್ಚಾಗಿದ್ದು ಈ ಸಾಲಿನಲ್ಲಿ ಸೆಲೆಬ್ರಿಗಳು ಕೂಡ ಸೇರಿದ್ದಾರೆ. ಈಗಾಗಲೇ ಪ್ರೇಮ್ ಪುತ್ರಿ ಅಮೃತಾ ಅವರು ಪುಷ್ಪವತಿ … Read more