ಲೈವ್ ಬಂದು ಮಗುವಿಗೆ ಹಾಲುಣಿಸಿದ ಸಂಜನಾ ಗರ್ಲಾನಿ, ವಿಡಿಯೋ ನೋಡಿ ನೆಟ್ಟಿಗರು ಹೇಳಿದ್ದೇನು ಗೊತ್ತಾ.?
ನಟಿ ಸಂಜನಾ ಗರ್ಲಾನಿ ಅವರು ಗಂಡ ಹೆಂಡತಿ ಎನ್ನುವ ಸಿನಿಮಾದ ಮೂಲಕ ಕನ್ನಡದಲ್ಲಿ ನಾಯಕ ನಟಿಯಾಗಿ ಗುರುತಿಸಿಕೊಂಡರು. ಮೂಲತಃ ಬೆಂಗಳೂರಿನವರೇ ಆದ ಇಲ್ಲೆ ಹುಟ್ಟಿ ಬೆಳೆದು ವಿದ್ಯಾಭ್ಯಾಸ ಮುಗಿಸಿದ ಸಂಜನಾ ಗರ್ಲಾನಿ ಅವರು ಮೊದಲು ಮಾಡಲ್ ಆಗಿ ಕಾಣಿಸಿಕೊಂಡು ನಂತರ ಸಿನಿಮಾಗಳಲ್ಲಿ ನಾಯಕಿ ಆಗುವ ಅದೃಷ್ಟ ಪಡೆದುಕೊಂಡರು. ಸಂಜನಾ ಅವರು ಸಿನಿಮಾ ಪಾತ್ರಗಳಿಗಿಂತ ಹೆಚ್ಚಾಗಿ ವಿವಾದ ಮಾಡಿಕೊಂಡೆ ಫೇಮಸ್ ಆಗಿದ್ದಾರೆ ಎನ್ನಬಹುದು. ಗಂಡ ಹೆಂಡತಿ ಸಿನಿಮಾ ನಂತರ ಈ ಸಂಜೆ ಸಿನಿಮಾದಲ್ಲೂ ಕೂಡ ನಾಯಕಿಯಾಗಿ ಕಾಣಿಸಿಕೊಂಡರು ಇವರು….
Read More “ಲೈವ್ ಬಂದು ಮಗುವಿಗೆ ಹಾಲುಣಿಸಿದ ಸಂಜನಾ ಗರ್ಲಾನಿ, ವಿಡಿಯೋ ನೋಡಿ ನೆಟ್ಟಿಗರು ಹೇಳಿದ್ದೇನು ಗೊತ್ತಾ.?” »