ನೆಚ್ಚಿನ ಹುಡುಗನಿಗೆ ಹ್ಯಾಪಿ ಬರ್ಡೆ ಮೈ ಲವ್ ಎಂದು ವಿಶ್ ಮಾಡಿದ ಸಾನ್ವಿ, ಸುದೀಪ್ ಪುತ್ರಿ ಸಾನ್ವಿ ಲವ್ ನಲ್ಲಿ ಬಿದ್ದಿದ್ದಾರ.?
ಸಾನ್ವಿ ಸುದೀಪ್ ಕನ್ನಡದ ಸ್ಟಾರ್ ಹೀರೋ ಕಿಚ್ಚ ಸುದೀಪ್ ಅವರ ಒಬ್ಬಳೇ ಮಗಳು. ಕಿಚ್ಚ ಸುದೀಪ್ ಎಂದರೆ ಕರ್ನಾಟಕ ಮಾತ್ರವಲ್ಲದೆ ತಮಿಳು ತೆಲುಗು ಹಿಂದಿ ಹೀಗೆ ಎಲ್ಲಾ ಚಿತ್ರರಂಗವು ಕೂಡ ತಿರುಗಿ ನೋಡುವಂತೆ ಮಾಡಿದ ನಟ. ಇವರ ನಟನೆ ನೋಡಿ ಮೆಚ್ಚಿದವರೇ ಇಲ್ಲ. ಕಿಚ್ಚ ಸುದೀಪ್ ಅವರಿಗೆ ಕರ್ನಾಟಕದಲ್ಲಿ ಕೋಟ್ಯಂತರ ಸಂಖ್ಯೆಯಲ್ಲಿ ಅಭಿಮಾನಿಗಳು ಇದ್ದಾರೆ. ಮನೆಗೆ ಮನೆಗಳಲ್ಲೂ ಕೂಡ ಈ ನಟನನ್ನು ಮೆಚ್ಚಿದ ಅಭಿಮಾನಿಗಳು ಸಿಗುತ್ತಾರೆ. ಬಿಗ್ ಬಾಸ್ ಎನ್ನುವ ರಿಯಾಲಿಟಿ ಶೋ ಮೂಲಕ ಕಿರುತೆರೆ ಅಭಿಮಾನಿಗಳ…