ಅಪ್ಪು ಫೋಟೋ ದೇವರ ಮನೆಯಲ್ಲಿ ಇಟ್ಟು ಪೂಜಿಸುವ ಏಕೈಕ ನಟ ಯಾರು ಗೊತ್ತ. ? ನಿಜಕ್ಕೂ ಆಶ್ಚರ್ಯ ಆಗುತ್ತೆ ಆದರೂ ಸತ್ಯ

ರಾಜ್ ಕುಟುಂಬ ಅಭಿಮಾನಿಗಳನ್ನೇ ದೇವರು ಎಂದು ನಂಬಿತ್ತು ಹಾಗೆ ರಾಜಣ್ಣ ಕೂಡ ಅಭಿಮಾನಿ ದೇವರು ಎಂದೇ ಜನರನ್ನು ಸಂಭೋಧನೆ ಮಾಡುತ್ತಿದ್ದರು. ಮುಂದುವರೆದು ಅಣ್ಣಾವ್ರ ಮಕ್ಕಳು ಕೂಡ ಇದೇ ರೀತಿ ನಡೆದುಕೊಂಡರು ಪುನೀತ್ ರಾಜಕುಮಾರ್ ಅವರು ತಮ್ಮ ಒಂದು ಸಿನಿಮಾದ ಹಾಡಿನಲ್ಲಿ ಅಭಿಮಾನಿಗಳೇ ನಮ್ಮ ಮನೆ ದೇವರು ಎಂದು ಕೂಡ ಹಾಡಿದ್ದಾರೆ. ಆದರೆ ಇದೀಗ ಪುನೀತ್ ರಾಜಕುಮಾರ್ ಅವರನ್ನು ಪ್ರತಿ ಮನೆಗಳಲ್ಲೂ ದೇವರಂತೆ ಕಾಣುತ್ತಿದ್ದಾರೆ ಈಗ ಕರ್ನಾಟಕ ಅಪ್ಪು ಅವರನ್ನು ಅಭಿಮಾನಿಗಳ ದೇವರು ಎಂದು ಹೇಳುತ್ತಿದ್ದಾರೆ ಯಾಕೆಂದರೆ ಅಪ್ಪು … Read more

ಪೆಟ್ರೋಮ್ಯಾಕ್ಸ್ ಸಿನಿಮಾದಲ್ಲಿ ಬೋಲ್ಡ್ ಆಗಿ ಕಾಣಿಸಿಕೊಂಡ ಹರಿಪ್ರಿಯಾ ಈ ಚಿತ್ರಕ್ಕೆ ಪಡೆದ ಸಂಭಾವನೆ ಎಷ್ಟು ಗೊತ್ತಾ.? ಬಾಯಿ ಮೇಲೆ ಬೆರಳು ಇಡ್ತಿರಾ ಪಕ್ಕ.

ಹರಿಪ್ರಿಯಾ ಮೂಲತಃ ಚಿಕ್ಕಮಗಳೂರಿನವರಾದ ಇವರು 1991 ರಲ್ಲಿ ಜನಿಸಿ, ಬಾಲ್ಯ ಮತ್ತು ಶಿಕ್ಷಣವನ್ನೆಲ್ಲಾ ಅಲ್ಲೇ ಮುಗಿಸಿದರು. ಭರತನಾಟ್ಯದಲ್ಲಿ ಬಹಳ ಆಸಕ್ತಿ ಇಟ್ಟು ಕೊಂಡಿದ್ದ ಇವರು ಅದರ ತರಬೇತಿ ಪಡೆದು ನಂತರ ಸಿನಿಮಾ ಅವಕಾಶಗಳನ್ನು ಹರಸುತ್ತಾ ಬೆಂಗಳೂರಿನತ್ತ ಮುಖ ಮಾಡಿದರು. ಮೊದಮೊದಲಿಗೆ ಮನಸುಗಳ ಮಾತು ಮಧುರ ಎನ್ನುವ ಸಿನಿಮಾದಲ್ಲಿ ಅಭಿನಯಿಸಿದ ಹರಿಪ್ರಿಯಾ ಅವರು ತಮ್ಮ ಮುದ್ದು ಮುಖ ಹಾಗೂ ಅದ್ಭುತವಾದ ಅಭಿನಯದಿಂದ ಸಿನಿಮಾ ಇಂಡಸ್ಟ್ರಿಯಲ್ಲಿ ಗುರುತಿಸಿಕೊಳ್ಳುವ ಪ್ರತಿಭೆ ಎನಿಸಿಕೊಂಡರು. ಸಿನಿಮಾ ಇಂಡಸ್ಟ್ರಿ ಗೆ ಬಂದ ಮೇಲೆ ಇವರ ನಿಜ … Read more