ಸತ್ಯ ಸೀರಿಯಲ್ ನೋಡಿ ಗಂಡಸರು ಕಲಿಯೋದು ಬಹಳಷ್ಟು ಇದೆ ಎಂದ ನೆಟ್ಟಿಗರು.
ಧಾರಾವಾಹಿಗಳನ್ನು ನೋಡುವುದರಿಂದ ಏನು ಪ್ರಯೋಜನ ಇಲ್ಲ ಅವುಗಳ ಸುಮ್ಮನೆ ಟೈಮ್ ವೇಸ್ಟ್ ಮಾಡುವುದರ ಜೊತೆಗೆ ತಲೆಬುಡ ಇಲ್ಲದ ಕಥೆಗಳನ್ನು ಎಳೆದುಕೊಂಡು ಹೋಗಿ ಕಿರಿಕಿರಿ ಉಂಟು ಮಾಡುತ್ತವೆ ಎನ್ನುವುದು ಎಲ್ಲಾ ಗಂಡಸರ ವಾದ ಆದರೂ ಕೂಡ ನಮ್ಮ ಹೆಣ್ಣು ಮಕ್ಕಳಿಗೆ ಧಾರಾವಾಹಿಗಳು ಹಾಗೂ ಅದರಲ್ಲಿ ಬರುವ ಪಾತ್ರಗಳನ್ನು ನೋಡಿದರೆ ತಮ್ಮ ಪಕ್ಕದ ಮನೆಯವರೇ ಇವರು ಎನ್ನುವಷ್ಟು ಪ್ರೀತಿ. ಒಂದು ಬಾರಿ ಇವುಗಳಿಗೆ ಅಡಿಕ್ಟ್ ಆಗಿಬಿಟ್ಟರೆ ಅದರ ಕೊನೆ ಎಪಿಸೋಡ್ ವರೆಗೂ ತಪ್ಪದೇ ಅದನ್ನು ಫಾಲೋ ಮಾಡುತ್ತಾರೆ ಹೆಂಗಸರು. ಆದರೆ…
Read More “ಸತ್ಯ ಸೀರಿಯಲ್ ನೋಡಿ ಗಂಡಸರು ಕಲಿಯೋದು ಬಹಳಷ್ಟು ಇದೆ ಎಂದ ನೆಟ್ಟಿಗರು.” »