ಕೃಷ್ಣ ಸಿನಿಮಾದಲ್ಲಿ ಆದ ಅನುಭವ ಹೇಳಿಕೊಂಡು ನೋವು ಹೊರ ಹಾಕಿದ ನಟಿ ಶರ್ಮಿಳಾ ಮಂಡ್ರೆ.
ಗೋಲ್ಡನ್ ಸ್ಟಾರ್ ಗಣೇಶ್ ಜೊತೆ ಕೃಷ್ಣ ಸಿನಿಮಾ ಮಾಡುವಾಗ ಆದ ಅನುಭವಗಳ ಬಗ್ಗೆ ಹೇಳಿಕೊಂಡ ನಟಿ ಶರ್ಮಿಳಾ ಮಾಂಡ್ರೆ ಕಣ್ ಕಣ್ಣ ಸಲಿಗೆ, ನೀನು ಬಂದ ಮೇಲೆ ತಾನೆ ಇಷ್ಟು ಚೆಂದ ಈ ಬಾಳು, ಒಂದು ಸುಳ್ಳಾದರು ನುಡಿ ಹೆಣ್ಣೇ ಈ ಹಾಡುಗಳು ಕನ್ನಡದ ಎವರ್ಗ್ರೀನ್ ಹಾಡುಗಳು. ಈ ಹಾಡುಗಳು ಕೇಳುಗರನ್ನು ಮಾತ್ರವಲ್ಲದೆ ನೋಡುಗರನ್ನೂ ಕೂಡ ತನ್ನತ್ತ ಸೆಳೆಯುತ್ತದೆ. ಇದಕ್ಕೆ ಕಾರಣ ಅಪ್ಸರೆಯಂತೆ ಈ ಹಾಡುಗಳಲ್ಲಿ ಕಾಣಿಸಿಕೊಂಡಿರುವ ನಟಿ ಶರ್ಮಿಳಾ ಮಾಂಡ್ರೆ. ಶರ್ಮಿಳಾ ಮಾಂಡ್ರೆ ಅವರು…
Read More “ಕೃಷ್ಣ ಸಿನಿಮಾದಲ್ಲಿ ಆದ ಅನುಭವ ಹೇಳಿಕೊಂಡು ನೋವು ಹೊರ ಹಾಕಿದ ನಟಿ ಶರ್ಮಿಳಾ ಮಂಡ್ರೆ.” »