ಒಂದು ಕಾಲದಲ್ಲಿ ಟಾಪ್ ಕಲಾವಿದ ಆಗಿದ್ದ ಶೋಭರಾಜ್ ಅವಕಾಶಗಳಿಲ್ಲದೆ ಈಗ ಯಾವ ಪರಿಸ್ಥಿತಿಯಲ್ಲಿದ್ದರೆ ಗೊತ್ತಾ.? ಚಿತ್ರರಂಗ ಕಡೆಗಣಿಸಿತ ಈ ಅದ್ಭುತ ನಟನನ್ನು.!
ನಟ ಶೋಭರಾಜ್ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ಯಾವುದೇ ಪಾತ್ರ ಕೊಟ್ಟರು ಕೂಡ ಅಚ್ಚುಕಟ್ಟಾಗಿ ನಿಭಾಯಿಸಬಲ್ಲ ಕಲಾವಿದ ಒಂದು ಕಾಲದಲ್ಲಿ ಖ್ಯಾತ ಕಳನಾಯಕನ ಪಾತ್ರದಲ್ಲಿ ಗುರುತಿಸಿಕೊಂಡವರು. ಸಾಲು ಸಾಲು ಸಿನಿಮಾದಲ್ಲಿ ನಟಿಸಿದರು ಶೋಭರಾಜು ಸಿನಿಮಾದಲ್ಲಿ ಇದ್ದರೆ ಅಂದರೆ ಅದರಲ್ಲೇನೋ ಒಂದು ವಿಶೇಷ ಇರುತ್ತಿತ್ತು. ಖಳನಾಯಕನ ಪಾತ್ರದಲ್ಲಿ ಕಾಣಿಸಿಕೊಂಡರು ಕೂಡ ನೋಡುಗರ ಮನಸ್ಸನ್ನು ಗೆದ್ದಿದ್ದರು. ಚಿತ್ರರಂಗಕ್ಕೆ ನಟ ಶೋಭರಾಜ್ ಅವರು ಬಂದು ಮೂರು ದಶಕಗಳೇ ಆಗಿದೆ ಈ ಮೂರು ದಶಕಗಳಲ್ಲಿ ನೂರಕ್ಕೂ ಅಧಿಕ ಸಿನಿಮಾದಲ್ಲಿ ನಟಿಸಿದ್ದಾರೆ ಕೇವಲ ಕನ್ನಡ…