ರಾಧಾ ರಮಣ ಸೀರಿಯಲ್ ಖ್ಯಾತಿಯ ಶ್ವೇತಾ ಪ್ರಸಾದ್ ಮದುವೆಯಾಗಿ 10 ವರ್ಷವಾದರೂ ಮಕ್ಕಳಾಗಿಲ್ಲ ಯಾಕೆ ಗೊತ್ತಾ.? ಮಕ್ಕಳ ವಿಚಾರ ಕೇಳಿದ್ದಕ್ಕೆ ಗರಂ ಆದ ಶ್ವೇತ ನೀಡಿದ ಉತ್ತರವೇನು ನೋಡಿ.
ನಟಿ ಶ್ವೇತ ಪ್ರಸಾದ್ ಅವರು ಬಣ್ಣ ಹಚ್ಚುವ ಮುಂಚೆ ಆರ್ ಜೆ ಪ್ರದೀಪ್ ಅವರನ್ನು ಪ್ರೀತಿಸಿ ವಿವಾಹವಾಗಿದ್ದರು. ಸಾಮಾಜಿಕ ಜಾಲತಾಣದಲ್ಲಿ ಮೊದಲಿನಿಂದಲೂ ತುಂಬಾ ಆಕ್ಟಿವ್ ಆಗಿರುವ ನಟಿ ಶ್ವೇತ ಪ್ರಸಾದ್ ಅವರಿಗೆ ಅಭಿನಯಿಸಲು ಅವಕಾಶ ಸಿಕ್ಕಿದ್ದೇ ಸಾಮಾಜಿಕ ಜಾಲತಾಣದಿಂದ ಎನ್ನಬಹುದು. ಫೇಸ್ಬುಕ್ ನಲ್ಲಿ ಯಾವಾಗಲೂ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಿದ್ದ ಶ್ವೇತಾ ಪ್ರಸಾದ್ ಅವರ ಫೋಟೋವನ್ನು ಒಮ್ಮೆ ಕಿರುತೆರೆ ಧಾರಾವಾಹಿ ನಿರ್ದೇಶಕಿ ಶೃತಿ ನಾಯ್ಡು ಅವರು ನೋಡಿದರು. ಆ ದಿನವೇ ತಮ್ಮ ಮುಂದಿನ ಧಾರಾವಾಹಿಗೆ ಈಕೆಯನ್ನೇ ನಾಯಕಿಯನ್ನಾಗಿ ಮಾಡಿಕೊಳ್ಳುವ…