ಪೈರಸಿ ಆಯ್ತು ಅಂತಾ ಕುತ್ಕೊಂಡು ಬೇರೆಯವರ ಥರ ಕಣ್ಣೀರು ಹಾಕೋಳಲ್ಲ ನಾನು. ಕ್ರಾಂತಿ ಸಿನಿಮಾ ಸಕ್ಸಸ್ ಪಾರ್ಟಿಯಲ್ಲಿ ಪರೋಕ್ಷವಾಗಿ ಟಂಗ್ ಕೊಟ್ಟ ಶೈಲಜಾ ನಾಗ್.
ನಾನು ಬೇರೆಯವರ ರೀತಿ ಸಿನಿಮಾ ಪೈರಸಿ ಆಯ್ತು ಎಂದು ಅಳುತ್ತಾ ಕೂರುವವಳು ಅಲ್ಲ ಎಂದು ಪರೋಕ್ಷವಾಗಿ ಆ ನಿರ್ಮಾಪಕಿಗೆ ಟಾಂಗ್ ಕೊಟ್ಟರಾ ಕ್ರಾಂತಿ ಪ್ರೊಡ್ಯೂಸರ್. ದರ್ಶನ್ (Darshan) ಅವರ ಕ್ರಾಂತಿ (Kranthi) ಸಿನಿಮಾ ಇದೆ ಜನವರಿ 26ರಂದು ರಿಲೀಸ್ ಆಗಿತ್ತು. ಕಳೆದ ಎರಡು ತಿಂಗಳ ಹಿಂದೆಯೇ ಚಿತ್ರದ ಪ್ರಚಾರ ಕಾರ್ಯಕ್ಕೆ ಇಳಿದಿದ್ದ ಇಡೀ ತಂಡ ಇಂದು ಎಂಟು ದಿನಗಳ ಬಳಿಕ ಸಿನಿಮಾ ನೂರು ಕೋಟಿ ಕಲೆಕ್ಷನ್ ದಾಟಿದ ಸಂಭ್ರಮದಲ್ಲಿದೆ. ಇದರ ವಿಶೇಷವಾಗಿ ಸ್ಪೆಷಲ್ ಸಕ್ಸಸ್ ಮೀಟ್…